tag:blogger.com,1999:blog-4925720126176198020.post4604694638572918915..comments2023-04-06T13:25:35.217+05:30Comments on ಹೇಳಬೇಕೆನಿಸುತ್ತಿದೆ...: Thanks BK.:-)Jayalaxmihttp://www.blogger.com/profile/00230397964148079817noreply@blogger.comBlogger26125tag:blogger.com,1999:blog-4925720126176198020.post-46791275187892058992010-08-27T12:56:03.123+05:302010-08-27T12:56:03.123+05:30ಜಯಲಕ್ಷ್ಮೀ,
ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ... ಇಲ್ಲಿ...ಜಯಲಕ್ಷ್ಮೀ,

ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ... ಇಲ್ಲಿರುವ ಕವನಗಳನ್ನು ಮತ್ತು ಲೇಖನಗಳನ್ನು ಓದುತ್ತಾ ಹೋದಂತೆ ಸಮಯದ ಪರಿವೆಯೇ ಇಲ್ಲವಾಗಿತ್ತು. ಕವನಗಳು ಚೆನ್ನಾಗಿವೆ. ಹಾಗೆಯೇ ಈ ಲೇಖನ ಸಹ. ಚಿಕ್ಕದೊಂದು ಆದರೆ ತುಂಬಾ ಒಳ್ಳೆಯ ಕೆಲಸವನ್ನು ನಾವು ಪ್ರತಿಷ್ಟೆಯ ವಿಷಯವಾಗಿಸಿ ಹಾಳು ಮಾಡುತ್ತೇವೆ. ನಮ್ಮಂಥವರ ಮಧ್ಯೆ BK ತರ ಕೃತಿಯಲ್ಲಿ ತೋರಿಸುವವರು ತುಂಬಾ ವಿರಳ. ಅವರಿಗೂ ವಂದನೆಗಳು.

ಚಂದದ ಬರಹ..ಧನ್ಯವಾದಗಳು.Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-4925720126176198020.post-34365911053658480032010-07-18T13:17:36.482+05:302010-07-18T13:17:36.482+05:30ನಿಮ್ಮ ಕವನಗಳು ಓದಲು ಬಲು ಮುದ್ದಾಗಿವೆ . ಅದರ ಅರ್ಥ , ಅರ್...ನಿಮ್ಮ ಕವನಗಳು ಓದಲು ಬಲು ಮುದ್ದಾಗಿವೆ . ಅದರ ಅರ್ಥ , ಅರ್ಥ ಪೂರ್ಣವಾಗಿದೆ . ನಾನು ನಿಮ್ಮ ಬ್ಲಾಗ್ ನ್ನು ಇದು ಮೊದಲಬಾರಿಗೆ ಓದಿದ್ದು . ಕವನಗಳು ಮೊಡಿಬಂದ ರೀತಿ ತುಂಬಾ ಚನ್ನಾಗಿದೆ . ಸಮಯ ಸಿಕ್ಕಾಗ ನನ್ನವಳಲೋಕಕ್ಕೆ ಒಮ್ಮೆ ಬನ್ನಿ (www.nannavalaloka.blogspot.com) ನಿಮ್ಮನ್ನು ಸ್ವಾಗತಿಸುತ್ತೇನೆ

ಸತೀಶ್ ನ ಗೌಡ

www.nannavalaloka.blogspot.comSATISH N GOWDAhttps://www.blogger.com/profile/03431248605371297297noreply@blogger.comtag:blogger.com,1999:blog-4925720126176198020.post-63418819333689640742010-06-30T11:01:56.910+05:302010-06-30T11:01:56.910+05:30ನಾನಂತೂ ಯಾರ್ ಬಗ್ಗೇನೂ ತಲೆ ಕೆಡಿಸಿಕೊಳ್ಳದೆ ಪಾರ್ಸಲ್ ಕಟ್ಟ...ನಾನಂತೂ ಯಾರ್ ಬಗ್ಗೇನೂ ತಲೆ ಕೆಡಿಸಿಕೊಳ್ಳದೆ ಪಾರ್ಸಲ್ ಕಟ್ಟಿಸಿಬಿಡುತ್ತೀನಿ.ಗಿರೀಶ ರಾಜನಾಳhttps://www.blogger.com/profile/17409956644095826742noreply@blogger.comtag:blogger.com,1999:blog-4925720126176198020.post-30503183188432592642010-05-28T12:17:41.788+05:302010-05-28T12:17:41.788+05:30ನಿಜ ದಿನಕರ್ ಅವರೆ, He is Grt!! :)ನಿಜ ದಿನಕರ್ ಅವರೆ, He is Grt!! :)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-37180632700299691282010-05-28T12:17:12.376+05:302010-05-28T12:17:12.376+05:30ಆಝಾದ್ ಭಾಯ್, ಇದು ಗೂಗಲ್ನ ಕಣ್ಣುಮುಚ್ಚಾಲೆ ಆಟವಂತೆ!! ಈ ಆ...ಆಝಾದ್ ಭಾಯ್, ಇದು ಗೂಗಲ್ನ ಕಣ್ಣುಮುಚ್ಚಾಲೆ ಆಟವಂತೆ!! ಈ ಆಟದಲ್ಲಿ ನಿಮ್ಮ ಕಮೆಂಟ್ ಅಡಗಿಕೊಳ್ಳಲು ಹೋಗಿ ಎಲ್ಲೋ ಕಳೆದೇ ಹೋಗಿದೆ!!! :-(Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-3551175577497966472010-05-28T12:15:19.478+05:302010-05-28T12:15:19.478+05:30ಬದರಿ ಸರ್, ಹಸಿವಾದ್ರೆ ಮನೆಯೂಟಕ್ಕಿಂತ ಸ್ವಾದಿಷ್ಟ ಇನ್ನೊಂದ...ಬದರಿ ಸರ್, ಹಸಿವಾದ್ರೆ ಮನೆಯೂಟಕ್ಕಿಂತ ಸ್ವಾದಿಷ್ಟ ಇನ್ನೊಂದಿಲ್ಲ, ಸೆಟ್ ಊಟಕ್ಕಿಂತ ಅನಿವಾರ್ಯ ಇನ್ನೊಂದಿಲ್ಲ ಅಲ್ಲವಾ? :-)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-43799500332097675712010-05-27T21:38:24.558+05:302010-05-27T21:38:24.558+05:30gr8 BK....... gr8 BK...gr8 BK....... gr8 BK...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-4925720126176198020.post-47681104774104035332010-04-25T16:53:19.689+05:302010-04-25T16:53:19.689+05:30Naaanu Haakidda Comment Kaantillavallaa....DEVAAA....Naaanu Haakidda Comment Kaantillavallaa....DEVAAA...
ella maayavo...Jayakka Ella maayavo..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4925720126176198020.post-58974496359682421392010-04-23T18:54:59.251+05:302010-04-23T18:54:59.251+05:30ಓದಿ ತುಂಬಾ ಹಸಿವಾಗ್ತಾ ಇದೆ.
ಹೇಗಿದೀರಿ ಮೇಡಂ?
Pl. visi...ಓದಿ ತುಂಬಾ ಹಸಿವಾಗ್ತಾ ಇದೆ.

ಹೇಗಿದೀರಿ ಮೇಡಂ?

Pl. visit my Kanada Poety Blog:
www.badari-poems.blogspot.com

- Badarinath Palavalli
ಕಸ್ತೂರಿ ಟಿವಿBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4925720126176198020.post-61602080214662794632010-04-07T16:51:10.839+05:302010-04-07T16:51:10.839+05:30madem I liked ur blogmadem I liked ur blogSowmya Rame Gowdahttps://www.blogger.com/profile/15628172345160396004noreply@blogger.comtag:blogger.com,1999:blog-4925720126176198020.post-38686357213786146432010-04-07T13:39:34.427+05:302010-04-07T13:39:34.427+05:30ಹೇಯ್ ಅಕ್ಷತಾ, ನನಗಿದು ಹೊಸ ಸುದ್ದಿ!!!great ರೀ ನೀವಿಬ್ರು...ಹೇಯ್ ಅಕ್ಷತಾ, ನನಗಿದು ಹೊಸ ಸುದ್ದಿ!!!great ರೀ ನೀವಿಬ್ರು!!Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-61484877710079502212010-04-06T22:20:23.214+05:302010-04-06T22:20:23.214+05:30ನಿಜ ಗುರು ಅವರೆ. ಪ್ರತಿಕ್ರಿಯೆಗೆ ಧನ್ಯವಾದಗಳು.ನಿಜ ಗುರು ಅವರೆ. ಪ್ರತಿಕ್ರಿಯೆಗೆ ಧನ್ಯವಾದಗಳು.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-13431945535061200342010-04-06T20:05:54.788+05:302010-04-06T20:05:54.788+05:30ನಿಜಕ್ಕೂ ಅವರದು ದೊಡ್ಡ ವ್ಯಕ್ತಿತ್ವ
ಗ್ರೇಟ್ನಿಜಕ್ಕೂ ಅವರದು ದೊಡ್ಡ ವ್ಯಕ್ತಿತ್ವ
ಗ್ರೇಟ್ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-4925720126176198020.post-88270338969058560062010-04-05T16:21:01.015+05:302010-04-05T16:21:01.015+05:30ನಿಜ ರಿ ಜಯಾ, ಇದೊಂದು ಒಳ್ಳೆಯ ಅಭ್ಯಾಸ, ಈ ಅಭ್ಯಾಸ ನನಗೆ ಮದ...ನಿಜ ರಿ ಜಯಾ, ಇದೊಂದು ಒಳ್ಳೆಯ ಅಭ್ಯಾಸ, ಈ ಅಭ್ಯಾಸ ನನಗೆ ಮದುವೆಯ ಮುಂಚಿನಿಂದಲೂ ಇದೆ, ಪುಣ್ಯಕ್ಕೆ ಪ್ರಸಾದ್ ಅವರಿಗೂ ಇದೇ ಅಭ್ಯಾಸವಿರುವುದರಿಂದ ಹೋಟೇಲ್ನಲ್ಲಿ ತಿಂದು ಉಳಿದರೂ ಅನ್ನ ವೇಸ್ಟ ಆಗೋದಿಲ್ಲ.
ಅಕ್ಷತ.akshatahttps://www.blogger.com/profile/05908416025730710430noreply@blogger.comtag:blogger.com,1999:blog-4925720126176198020.post-3388626130664283142010-04-05T10:06:04.098+05:302010-04-05T10:06:04.098+05:30ಬಿಕೆ(ಷಹ,ಶಹ or ಶಾ...Shah)ಒಬ್ಬ ದೈವಭಕ್ತರು ಸಹ ಪ್ರಕಾಶ್....ಬಿಕೆ(ಷಹ,ಶಹ or ಶಾ...Shah)ಒಬ್ಬ ದೈವಭಕ್ತರು ಸಹ ಪ್ರಕಾಶ್. ಯಾರ ಮನಸೂ ನೋಯಿಸಬಾರದು ಅನ್ನುವ ಮನಸುಳ್ಳವರು, at the same time ತಮಗೆ ಇಷ್ಟವಿಲ್ಲದುದನ್ನು ಮೌನವಾಗೇ ಧಿಕ್ಕರಿಸಿ ಹೊರಡುವಂಥ ವ್ಯಕ್ತಿ. ಅಬ್ಬರವಿಲ್ಲ, ಆದರೆ ಚಟುವಟಿಕೆಗೇನೂ ಕಮ್ಮಿ ಇಲ್ಲ. ಹಗಲು ರಾತ್ರಿ ಎನ್ನದೆ ಕೆಲಸ ಮಾಡ್ತಾರೆ,ಹಾಗೇ ಹೆಂಡತಿ-ಮಗಳೊಂದಿಗೆ ರಜೆಯನ್ನು ಹೇಗೆ ಮಜವಾಗಿಸಿಕೊಳ್ಳಬೇಕು ಅನ್ನೋದೂ ಗೊತ್ತು ಇವರಿಗೆ.:-)ಒಂದು ರಾಶಿ ಜನ ಸ್ನೇಹಿತರಿದ್ದಾರೆ.ಅವರೆಲ್ಲ ಪಲ್ಲವಿ(ಅವರ ಹೆಂಡತಿ)ಗೂ ಸ್ನೇಹಿತರಾಗಿರೋದ್ರಿಂದ ಎಲ್ಲಿ ಹೋದ್ರೂ ಒಟ್ಟಿಗೇ ಇರ್ತಾರೆ. ಆಫೀಸ್ ಕೆಲಸವನ್ನು ಮನೆಗೆ ತಂದದ್ದನ್ನು ನಾನು ಇದುವರೆಗು ಕಂಡಿಲ್ಲ.ತನ್ನ ಬಳಗ,ಭಾಷೆ, ಸಂಸ್ಕೃತಿ ಎಂದರೆ ಪ್ರಾಣ ಇವರಿಗೆ.
ಇದಿಷ್ಟು ಬಿಕೆ ನನ್ನರಿವಿಗೆ ನಿಲುಕಿದ್ದು. ಇನ್ನುಳಿದಿದ್ದು ಓವರ್ ಟು ಅವಿನಾಶ್ ಕಾಮತ್! :-)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-51290194777842880872010-04-05T09:54:32.091+05:302010-04-05T09:54:32.091+05:30ಬಿಕೆಯವರಿಗೆ ಲೇಖನ ತೋರಿಸಿದ್ದಕ್ಕೆ ಥ್ಯಾಂಕ್ಸ್ ಅವಿನಾಶ್ ಅವ...ಬಿಕೆಯವರಿಗೆ ಲೇಖನ ತೋರಿಸಿದ್ದಕ್ಕೆ ಥ್ಯಾಂಕ್ಸ್ ಅವಿನಾಶ್ ಅವರೆ.ಸಲ್ಲಬೇಕಾದವರಿಗೆ ಕೃತಜ್ಞತೆ ಸಲ್ಲಿದೆ ಅಂತಾಯ್ತು.ಮನಸ ತುಂಬಾ ಕೊಳಕು ಯೋಜನೆಗಳನ್ನು ತುಂಬಿಕೊಂಡು ಎದುರಿಗೆ ಸಭ್ಯರ ಹಾಗೆ ನಡೆದುಕೊಳ್ಳುವವರ ಎದುರು ಬಿಕೆಯವರ ಮಗು ಮನಸು ದೇವರನ್ನು ನೆನಪಿಸುತ್ತದೆ. ನಮ್ಮ ಪಲ್ಲವಿ ಪುಣ್ಯ ಮಾಡಿದ್ದಾಳೆ, ಬಿಕೆಯವರನ್ನು ಬಾಳ ಸಂಗಾತಿಯಾಗಿ ಪಡೆಯಲು. ಬಿಕೆ ಸಹ ಅಷ್ಟೆ, ಪಲ್ಲವಿ ಬಿಕೆಯವರಿಗೆ ಅನುರೂಪದ ಸಂಗಾತಿ. ದೇವರು ಈ ದಂಪತಿಗಳನ್ನು ಸದಾ ಸಂತಸದಿಂದಿಡಲಿ.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-1938591413588067282010-04-05T09:47:45.082+05:302010-04-05T09:47:45.082+05:30ವ್ಹಾ!ನೀವೂ ಹೀಗೆಯೆ ಮಾಡುತ್ತೀರೆಂದು ತಿಳಿದು ತುಂಬಾ ಸಂತೋಷವ...ವ್ಹಾ!ನೀವೂ ಹೀಗೆಯೆ ಮಾಡುತ್ತೀರೆಂದು ತಿಳಿದು ತುಂಬಾ ಸಂತೋಷವಾಯ್ತು ಶಾಮಲಾ ಅವರೆ. ನಿಮ್ಮವರ ಉದಾರತೆ ಮೆಚ್ಚುವಂಥದ್ದು.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-46200577756408684632010-04-05T06:58:29.611+05:302010-04-05T06:58:29.611+05:30ಷಹ ಅವರಿಗೆ ನಮನಗಳು...
ನೋಡಲಿಕ್ಕೆ ಸಣ್ಣ ವಿಷಯ...
ಆದರೆ....ಷಹ ಅವರಿಗೆ ನಮನಗಳು...

ನೋಡಲಿಕ್ಕೆ ಸಣ್ಣ ವಿಷಯ...
ಆದರೆ..
ಇಲ್ಲಿ ಅಭಿಮಾನ, ಪ್ರತಿಷ್ಠೆ ದೊಡ್ಡದಾಗಿ ಬಿಡುತ್ತದೆ..
ಹೊಟೆಲಿನಲ್ಲಿ ಹೆಚ್ಚಾದ ತಿಂಡಿಯನ್ನು ಮನೆಗೆ ತರುವದು ಸಹಜವಾಗಿ ನಮ್ಮಲ್ಲಿ ರೂಢಿಯಾಗ ಬೇಕು..

ನಾವೇ ಹಣ ಕೊಟ್ಟಿದ್ದರಿಂದ ಇಲ್ಲಿ ಸಂಕೋಚಪಡಬೇಕಾದ ಪ್ರಮೆಯವೇ ಬರುವದಿಲ್ಲ..

ಆದರೆ ಕೆಲವು ಹೊಟೆಲುಗಳಲ್ಲಿ ಉಳಿದ ತಿಂಡಿಯನ್ನು ಪಾರ್ಸೆಲ್ ಕಟ್ಟಿಕೊಡಿ ಅಂದಾಗ ಅನಾದರದಿಂದ ನೋಡುವದು ಇದೆಯಂತೆ..
(ನನ್ನ ಗೆಳೆಯರ ಅನುಭವ ಇದು )

ಒಂದು ಒಳ್ಳೆಯ ಲೇಖನ... ಬಿಕೆ ಯವರ ಇನ್ನಷ್ಟು ಪರಿಚಯ ಮಾಡಿಕೊಡಿ...

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4925720126176198020.post-73630104868630508962010-04-03T23:47:03.987+05:302010-04-03T23:47:03.987+05:30ಜಯಲಕ್ಷ್ಮಿಯವರೇ
ಚೆನ್ನಾಗಿದೆ ಲೇಖನ. ಬಿಕೆಯಿಂದ ನಾನು ಕಲಿತದ...ಜಯಲಕ್ಷ್ಮಿಯವರೇ
ಚೆನ್ನಾಗಿದೆ ಲೇಖನ. ಬಿಕೆಯಿಂದ ನಾನು ಕಲಿತದ್ದು ಕೂಡ ತುಂಬ ಇದೆ. ನನ್ನ ಭಾವ ಅಂತ ಈ ಮಾತು ಹೇಳ್ತಾ ಇಲ್ಲ, ಆದ್ರೆ ಜೀವನದ ಹಲವು ಮಗ್ಗಲುಗಳನ್ನು ನನಗೆ ಪರಿಚಯಿಸಿದವರೇ ಅವರು. ವಿವಿಧ ಪರಿಸ್ಥಿತಿಗಳನ್ನು ಯಾವ ರೀತಿ ಎದುರಿಸಬಹುದು ಎಂಬುದನ್ನೂ ನಾನು ಅವರಿಂದ ಕಲಿತದ್ದಿದೆ. ಅಂಥದ್ದೊಂದು ದೊಡ್ಡ ಹುದ್ದೆಯಲ್ಲಿದ್ದರೂ ಮಗುವಿನಂಥ ಮನಸ್ಸು ಅವರದು. ಇದು ತುಂಬ rare quality ಅಲ್ವಾ?

ಈ ಲೇಖನ ಬಿಕೆ ಅವರಿಗೆ ತೋರಿಸಿದೆ. ತುಂಬ ಖುಷಿ ಪಟ್ಟರು. ಅವರ ಪರವಾಗಿಯೂ ನಿಮಗೊಂದು ಥ್ಯಾಂಕ್ಸು :-)Avinash Kamathhttps://www.blogger.com/profile/12808929854472245178noreply@blogger.comtag:blogger.com,1999:blog-4925720126176198020.post-83261034007936258492010-04-03T23:20:40.549+05:302010-04-03T23:20:40.549+05:30ಹೌದು ಜಯಲಕ್ಷ್ಮೀಯವರೆ... ಈ ವಿಧಾನವನ್ನು ನಾವೂ ಕೂಡ ಅನುಸರಿ...ಹೌದು ಜಯಲಕ್ಷ್ಮೀಯವರೆ... ಈ ವಿಧಾನವನ್ನು ನಾವೂ ಕೂಡ ಅನುಸರಿಸುತ್ತೇವೆ. ಎಷ್ಟೋ ಸಲ ಏನೂ ಮಿಕ್ಕದಾಗ, ಹೊಸದಾಗಿ ಹೇಳಿ ಪಾರ್ಸೆಲ್ ಮಾಡಿಸಿಕೊಂಡು ಬಂದು ಕೂಡ ಕೊಟ್ಟಿದ್ದಾರೆ ನನ್ನವರು.... ಚೆಲ್ಲುವುದಕ್ಕಿಂತ ಖಂಡಿತಾ ಒಳ್ಳೆಯ ಅಭ್ಯಾಸ. BKರವರಿಗೆ ನಮ್ಮ ಕಡೆಯಿಂದಲೂ ಒಂದು ಧನ್ಯವಾದ......AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-4925720126176198020.post-40742265525855438092010-04-03T19:18:30.801+05:302010-04-03T19:18:30.801+05:30ನೀವು ಹೇಳೋದು ನಿಜ ಭಟ್ ಅವರೆ. ಅವತ್ತು ಬಿಕೆ ಅವರ ಸಹಜತೆ ಕಂ...ನೀವು ಹೇಳೋದು ನಿಜ ಭಟ್ ಅವರೆ. ಅವತ್ತು ಬಿಕೆ ಅವರ ಸಹಜತೆ ಕಂಡು ಮನಸು ಮಾಡಿದ್ರೆ ಇದೆಲ್ಲ ಎಷ್ಟು ಸುಲಭ ಅಲ್ಲವಾ! ಅನಿಸಿ, ಆಗಲಿಂದಲೇ ನಾನೂ ಮಿಕ್ಕುಳಿದ ಊಟವನ್ನು ಮನೆಗೆ ಪಾರ್ಸಲ್ ತರೋದನ್ನ ಶುರು ಮಾಡಿದ್ದು.ಈಗ ಆ ಕುರಿತು ಮನಸು ನಿರಾಳ ನಿರಾಳ.:-)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-39984007855170247612010-04-03T19:15:19.100+05:302010-04-03T19:15:19.100+05:30ಹೌದು ಸುನಾಥ್ ಕಾಕಾ, BK is great!:-)ಹೌದು ಸುನಾಥ್ ಕಾಕಾ, BK is great!:-)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-35750073981894209872010-04-03T19:14:25.267+05:302010-04-03T19:14:25.267+05:30ಪರವಾಗಿಲ್ಲ ಸೀತಾರಾಮ್ ಸರ್, ಊರಿಗೆ ಬಂದಾಗ ಪರಿವಾರದೊಟ್ಟಿಗೆ...ಪರವಾಗಿಲ್ಲ ಸೀತಾರಾಮ್ ಸರ್, ಊರಿಗೆ ಬಂದಾಗ ಪರಿವಾರದೊಟ್ಟಿಗೆ ಹೊರಗೆ ಊಟಕ್ಕೆ ಹೋದಾಗಲಾದರೂ ಆಚರಣೆಗೆ ತರಬಹುದು ಅಲ್ಲವೆ?Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-26966960448352474502010-04-03T17:20:55.347+05:302010-04-03T17:20:55.347+05:30ಪ್ರತಿಷ್ಠೆಯ ದ್ಯೋತಕವಾಗಿ ಪ್ಲೇಟಿನಲ್ಲಿ ಸ್ವಲ್ಪವೇ ತಿಂದು ಮ...ಪ್ರತಿಷ್ಠೆಯ ದ್ಯೋತಕವಾಗಿ ಪ್ಲೇಟಿನಲ್ಲಿ ಸ್ವಲ್ಪವೇ ತಿಂದು ಮಿಕ್ಕುಳಿದದ್ದನ್ನೆಲ್ಲ ಹಾಗೇ ಬಿಡೋದು ನಮ್ಮ ನಗರವಾಸಿಗಳ ನಿತ್ಯ ಪರಿಕ್ರಮ, ಪ್ಲೇಟ್ನಲ್ಲಿ ಏನೂ ಬಿಡಲಿಲ್ಲ ಎಂದರೆ ಎದುರಿಗಿದ್ದವರು ತಮ್ಮನ್ನು ನೋಡಿ 'ಹೊಟ್ಟೆತೊಳೆದುಕೊಂಡೇ ಬಂದಿದ್ದರು' ಎಂದುಕೊಂಡಾರು ಎಂದೂ ನಮಗೆಲ್ಲ ಭಾವನೆ, ಈ ಫಾಲ್ಸ್ ಪ್ರೆಸ್ಟೀಜ್ ನಡುವೆ ಕೆಲವರು ನಿಜವಾಗಿಯೂ ದೊಡ್ಡತನವನ್ನು ತಮ್ಮ ಆಚರಣೆಯಿಂದ ತೋರಿಸುತ್ತಾರೆ, ಇದಕ್ಕೆ ನಿಮ್ಮ ಮೇಲಿನ ಕಥೆ ಕೂಡ ಸೇರ್ಪಡೆ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-4925720126176198020.post-79580034859265221602010-04-03T14:34:17.967+05:302010-04-03T14:34:17.967+05:30Great BK!Great BK!sunaathhttps://www.blogger.com/profile/13386371953472087631noreply@blogger.com