tag:blogger.com,1999:blog-4925720126176198020.post6886077980661523976..comments2023-04-06T13:25:35.217+05:30Comments on ಹೇಳಬೇಕೆನಿಸುತ್ತಿದೆ...: ಮುನಿಯದಿರು ತಾಯೇ ಕೈ ಮುಗಿವೆJayalaxmihttp://www.blogger.com/profile/00230397964148079817noreply@blogger.comBlogger8125tag:blogger.com,1999:blog-4925720126176198020.post-32301576263612888312013-09-26T11:32:06.064+05:302013-09-26T11:32:06.064+05:30
ತುಂಬಾ ಚೆನ್ನಾಗಿದೆ! ಮನ ಮುಟ್ಟಿತು ನಿಮ್ಮ ಈ ಕವಿತೆ
ನಿನ್...
ತುಂಬಾ ಚೆನ್ನಾಗಿದೆ! ಮನ ಮುಟ್ಟಿತು ನಿಮ್ಮ ಈ ಕವಿತೆ

ನಿನ್ನ ಸಿಟ್ಟಿನೆದುರು ನನ್ನದು
ಸೊಟ್ಟ ಸೌಟಿನಷ್ಟೆಂದು ಬಲ್ಲೆ ನಾ
ನನ್ನ ಸಿಟ್ಟು ನನಗಷ್ಟೇ ಕುತ್ತು
ನಿನ್ನ ಸಿಟ್ಟಿಗೆ ಜಗ ಒಂದೇ ತುತ್ತು!
ಈ ಸಾಲುಗಳಂತೂ ತುಂಬಾ ಇಷ್ಟವಾದವು

ಕಾಯುವವವಳೆ ಮುನಿದರೆ ಬೇಡುವುದು ಯಾರನ್ನ? :(Somesh Ningegowdahttps://www.blogger.com/profile/06154984625901718291noreply@blogger.comtag:blogger.com,1999:blog-4925720126176198020.post-39427153690480114202013-08-24T09:57:50.632+05:302013-08-24T09:57:50.632+05:30ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು.ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-80131005485569838292013-08-19T12:10:35.768+05:302013-08-19T12:10:35.768+05:30Maa... Super...:)Maa... Super...:)ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-4925720126176198020.post-70461793624443148162013-08-19T08:30:55.602+05:302013-08-19T08:30:55.602+05:30ಪ್ರಕೃತಿಯ ಮುಂದೆ ನಾವೇಷ್ಟರವರು ಎನ್ನುವು ಹುಲುಮಾನವ ಅರಿತುಕ...ಪ್ರಕೃತಿಯ ಮುಂದೆ ನಾವೇಷ್ಟರವರು ಎನ್ನುವು ಹುಲುಮಾನವ ಅರಿತುಕೊಳ್ಳದೆ ಮೆರೆಯುವುದು ಅನವಾಯಿತಿ. ಆಗೆಲ್ಲ ಮುನಿದ ಪ್ರಕೃತಿ ಸಮತಟ್ಟು ಮಾಡಿಕೊಳ್ಳುವುದು ರೀತಿ!

ಒಳ್ಳೆಯ ಮಾರ್ಮಿಕ ಕವನ. ಭಾಷಾ ಬಳಕೆಯ ಬಗ್ಗೆ ನನ್ನಂತಹ ವಿದ್ಯಾರ್ಥಿಗಳಿಗೆ ಪಾಠ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4925720126176198020.post-89982974786122842802013-08-18T17:32:22.945+05:302013-08-18T17:32:22.945+05:30praarthane haagene ide...raaga haaki haaDabeku ch...praarthane haagene ide...raaga haaki haaDabeku chennaagiratte....

tumbaa chennaagide madam..ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-4925720126176198020.post-36527380332388007722013-08-18T15:37:28.257+05:302013-08-18T15:37:28.257+05:30ಮನ ತಟ್ಟುವಂತಿದೆ, ಪ್ರಕೃತಿಯ ಎದಿರು ವಿಕೃತಿ ಗೆದ್ದೀತೆ..?ಮನ ತಟ್ಟುವಂತಿದೆ, ಪ್ರಕೃತಿಯ ಎದಿರು ವಿಕೃತಿ ಗೆದ್ದೀತೆ..?ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4925720126176198020.post-60415104134703348842013-08-18T12:31:49.736+05:302013-08-18T12:31:49.736+05:30ತುಂಬಾ ಚೆನ್ನಾಗಿದೆ... ಪ್ರಕೃತಿ ಮುನಿದರೆ ಎಲ್ಲವೂ ಮುಗಿಯಿತ...ತುಂಬಾ ಚೆನ್ನಾಗಿದೆ... ಪ್ರಕೃತಿ ಮುನಿದರೆ ಎಲ್ಲವೂ ಮುಗಿಯಿತು ಅದರ ಮುಂದೆ ಮನುಷ್ಯ ಏನೇ ಮಾಡಿದರೂ ನಿಲ್ಲುವುದಿಲ್ಲ. ನಿಜಕ್ಕೂ ಮುನಿದವಳನ್ನ ಒಲಿಸಿಕೊಳ್ಳಲೇ ಬೇಕಾಗಿದೆ. ಚೆಂದದ ಸಾಲುಗಳು ಅಕ್ಕಾ ನಿಮ್ಮೊಂದಿಗೆ ನಾವು ಸಹ ಕೈ ಜೋಡಿಸುತ್ತೇವೆಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4925720126176198020.post-68949111185109646072013-08-18T12:22:14.796+05:302013-08-18T12:22:14.796+05:30ಪ್ರಕೃತಿ ಮುನಿದಾಗ, ಕೈ ಜೋಡಿಸಿ, ಪ್ರಾರ್ಥಿಸುವದನ್ನು ಬಿಟ್ಟ...ಪ್ರಕೃತಿ ಮುನಿದಾಗ, ಕೈ ಜೋಡಿಸಿ, ಪ್ರಾರ್ಥಿಸುವದನ್ನು ಬಿಟ್ಟು ಬೇರೇನು ಸಾಧ್ಯ? ಹೃದಯವನ್ನು ಮುಟ್ಟುವ ಪ್ರಾರ್ಥನೆಯನ್ನು ರಚಿಸಿದ್ದೀರಿ, ಜಯಲಕ್ಷ್ಮಿಯವರೆ. ನಿಮ್ಮ ಪ್ರಾರ್ಥನೆಯ ಜೊತೆಗೆ ನಾನೂ ಕೈ ಜೋದಿಸುತ್ತಿದ್ದೇನೆ.sunaathhttps://www.blogger.com/profile/13386371953472087631noreply@blogger.com