tag:blogger.com,1999:blog-4925720126176198020.post4898001858933005145..comments2023-04-06T13:25:35.217+05:30Comments on ಹೇಳಬೇಕೆನಿಸುತ್ತಿದೆ...: ಕನಸ ರೆಕ್ಕೆಗೆ ವಾಸ್ತವದ ಪುಕ್ಕ...Jayalaxmihttp://www.blogger.com/profile/00230397964148079817noreply@blogger.comBlogger16125tag:blogger.com,1999:blog-4925720126176198020.post-2094212862767065352015-09-04T19:32:52.213+05:302015-09-04T19:32:52.213+05:30ವಾಹ್ ... ನೀವಿದನ್ನು ಬರೆಯದೇ ಹೋಗಿದ್ದರೆ ನಮಗೆಲ್ಲರಿಗೂ ಎಷ...ವಾಹ್ ... ನೀವಿದನ್ನು ಬರೆಯದೇ ಹೋಗಿದ್ದರೆ ನಮಗೆಲ್ಲರಿಗೂ ಎಷ್ಟು ಲಾಸ್ ಆಗುತ್ತಿತ್ತು. ಆವತ್ತು ನೀವಲ್ಲಿ ಊಟನೇ ಮಾಡ್ಲಿಲ್ಲ ಅನ್ಸತ್ತೆ :)
ಆಪ್ತವಾದ ಬರಹ .Swarnahttps://www.blogger.com/profile/07755878001911618838noreply@blogger.comtag:blogger.com,1999:blog-4925720126176198020.post-54463283281834994732009-07-14T23:08:28.452+05:302009-07-14T23:08:28.452+05:30ಹೌದು ವೀಣಾ ನನಗೆ ಆ ದಿನ ಆದ ಖುಷಿಯನ್ನು ಈ ಲೇಖನದಲ್ಲಿ ೨೦% ...ಹೌದು ವೀಣಾ ನನಗೆ ಆ ದಿನ ಆದ ಖುಷಿಯನ್ನು ಈ ಲೇಖನದಲ್ಲಿ ೨೦% ನಷ್ಟೂ ಹೇಳೋಕೆ ನನ್ನಿಂದ ಆಗಿಲ್ಲ. ನೀವು ಬಿಡುವು ಮಾಡಿಕೊಂಡು ನನ್ನ ಬರಹಗಳನ್ನು ಓದುತ್ತಿರುವುದು ಸಂತಸ ಕೊಡುತ್ತಿದೆ. ಬರಹಗಳು ಇಷ್ಟವಾಗದಿದ್ದಲ್ಲಿ ಮುಲಾಜಿಲ್ಲದೆ ಬರೆದು ತಿಳಿಸಿ.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-81468804354821683072009-07-12T23:59:21.488+05:302009-07-12T23:59:21.488+05:30wow! namma favourite hero/heroine meet maado khush...wow! namma favourite hero/heroine meet maado khushine bere. neevu madhyamadalli iddukonde nimage ishtu excitement aadre namgella aa thara avakaasha sikkidre hegaagod beDa.
Vishnuvardhan nanna favourite actor kooda, chikkavliddaga yaaro tamashege, vishnu na, avnobba lodde(left hander) andiddakke estondu jagaLa aadidde gotta. nenskondre nagu barutte. Even after 2 decades, Vishnuvardhan still remains my favourite actor. nodbeku jeevandalli avarna personal meet maadok aagutta antha.
On the contrary, naanu TNS sir fan kooda, avaranna first time meet maadidaaga heege est khushi aagittu, mariyok aagollaa adanna.

california dalli sikkidru, avaru barthaare antha tildu, arizonaa inda flight hididu hoggidde meet maaadokke! it was worth it.Veena Shivannahttps://www.blogger.com/profile/05732107171313241385noreply@blogger.comtag:blogger.com,1999:blog-4925720126176198020.post-18308172321245170982009-05-08T19:48:00.000+05:302009-05-08T19:48:00.000+05:30ಹಾಯ್ ಮಂಗಳತ್ತೆ, ನಂ ಬ್ಲಾಗಿನಲ್ಲಿ ಹೊಸ ಬರಹವಿದೆ.. ಪುರುಸೊ...ಹಾಯ್ ಮಂಗಳತ್ತೆ, ನಂ ಬ್ಲಾಗಿನಲ್ಲಿ ಹೊಸ ಬರಹವಿದೆ.. ಪುರುಸೊತ್ತಾದಾಗ ಕಣ್ಣಾಡಿಸಿ..minchullihttps://www.blogger.com/profile/05514320128533104155noreply@blogger.comtag:blogger.com,1999:blog-4925720126176198020.post-48420275951772324172009-05-08T19:47:00.000+05:302009-05-08T19:47:00.000+05:30ಹಾಯ್ ಮಂಗಳತ್ತೆ, ನಂ ಬ್ಲಾಗಿನಲ್ಲಿ ಹೊಸ ಬರಹವಿದೆ.. ಪುರುಸೊ...ಹಾಯ್ ಮಂಗಳತ್ತೆ, ನಂ ಬ್ಲಾಗಿನಲ್ಲಿ ಹೊಸ ಬರಹವಿದೆ.. ಪುರುಸೊತ್ತಾದಾಗ ಕಣ್ಣಾಡಿಸಿ..minchullihttps://www.blogger.com/profile/05514320128533104155noreply@blogger.comtag:blogger.com,1999:blog-4925720126176198020.post-57752827799589179112009-04-27T20:17:00.000+05:302009-04-27T20:17:00.000+05:30ನಮಸ್ಕಾರ ಮಂಗಳತ್ತೆಗೆ... ನಾನು ಶಮ ಅಂತ.. ನಿಮ್ಮನ್ನು ಮುಕ್...ನಮಸ್ಕಾರ ಮಂಗಳತ್ತೆಗೆ... ನಾನು ಶಮ ಅಂತ.. ನಿಮ್ಮನ್ನು ಮುಕ್ತದಲ್ಲಿ ನೋಡಿದ ದಿನದಿಂದಲೇ ಅಂದುಕೋತಿದ್ದೆ ಈ ಪರಿ ಕಾಡಬಲ್ಲ ಅತ್ತೆ ಯಾರಿವರು ? ಎಂಥ ತಣ್ಣನೆಯ ಕ್ರೌರ್ಯ ಅಂತ.. ಇವತ್ತು ಆಕಸ್ಮಿಕವಾಗಿ ನಿಮ್ಮ ಮನೆಗೆ ಬಂದೆ... ನಿಮ್ಮ ಮನದಲ್ಲಿನ ನವಿರು ಭಾವಕ್ಕೆ ವಂದೇ... ಇಂಥ ಚೆಂದದ ಮನಸಿಟ್ಟುಕೊಂಡು ಅಂತ ಪಾತ್ರ ಲೀಲಾಜಾಲವಾಗಿ ಮಾಡುವ ನಿಮ್ಮ ಚಾತುರ್ಯಕ್ಕೆ ಸಲಾಂ... ನಿಮ್ಮನ್ನು ಒಮ್ಮೆ ನೋಡಬೇಕೆನಿಸಿದೆ ನನಗೀಗ..Anonymousnoreply@blogger.comtag:blogger.com,1999:blog-4925720126176198020.post-53512181676033000662009-04-15T01:20:00.000+05:302009-04-15T01:20:00.000+05:30ಜಯಲಕ್ಷ್ಮಿ ಅವರೆ,
ಅದೃಷ್ಟವಂತರು ನೀವು. ಅದ್ಭುತವಾದ ವ್ಯಕ್ತ...ಜಯಲಕ್ಷ್ಮಿ ಅವರೆ,
ಅದೃಷ್ಟವಂತರು ನೀವು. ಅದ್ಭುತವಾದ ವ್ಯಕ್ತಿಗಳೊಂದಿಗೆ ಕೆಲಸ ಮಾಡುತ್ತೀರ.
ನಿಮ್ಮಂತೆ ನಾನು ಕೂಡ ವಿಷ್ಣುಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು.http://avadhi.wordpress.com/2009/02/26/%e0%b2%a8%e0%b2%ae%e0%b3%8d%e0%b2%ae-%e0%b2%ae%e0%b2%b2%e0%b3%8d%e0%b2%b2%e0%b2%bf%e0%b2%97%e0%b3%86-%e0%b2%aa%e0%b3%8d%e0%b2%b0%e0%b2%b6%e0%b2%b8%e0%b3%8d%e0%b2%a4%e0%b2%bf/
ಈ ಲಿಂಕಲ್ಲಿ ನೋಡಿ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-4925720126176198020.post-41211316655772142152009-04-07T15:07:00.000+05:302009-04-07T15:07:00.000+05:30ಜಯಲಕ್ಷ್ಮಿ ಯವರಿಗೆನಮಸ್ಕಾರ, ನಾನು ಕೂಡ ಮುಕ್ತ ಮುಕ್ತ ದ ನೋ...ಜಯಲಕ್ಷ್ಮಿ ಯವರಿಗೆ
ನಮಸ್ಕಾರ, ನಾನು ಕೂಡ ಮುಕ್ತ ಮುಕ್ತ ದ ನೋಡುಗ, ಮ೦ಗಳತ್ತೆ ಯ ಪಾತ್ರದ ಗ೦ಭೀರತೆ ಮತ್ತು ಅದರಲ್ಲಿ ನಿಮ್ಮ ಪ್ರಬುದ್ಧತೆಯನ್ನು ಮೆಚ್ಚಿದವರಲ್ಲಿ ಒಬ್ಬ. ನೀವೇ ಮ೦ಗಳತ್ತೆ ಪಾತ್ರಧಾರಿ ಅ೦ತ ಗೊತ್ತಾದ ಮೇಲೆ ನಿಮ್ಮನ್ನು ಈ ಮಾಧ್ಯಮದ ಮೂಲಕ ಸ೦ಪರ್ಕಿಸಲು ಸಾಧ್ಯವಾದುದಕ್ಕೆ ಸ೦ತಸ ಪಡುತ್ತಿದ್ದೇನೆ. ಖುಷಿಯಾಗಿದೆ. ನನ್ನದು ಒ೦ದು ಬ್ಲಾಗಿದೆ. ಸಾಧ್ಯವಾದರೆ ಭೇಟಿ ಕೊಟ್ಟು ಅಭಿಪ್ರಾಯಿಸಿ.
www.nirpars.blogspot.comPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-4925720126176198020.post-28627864527033873052009-01-12T14:41:00.000+05:302009-01-12T14:41:00.000+05:30ಥ್ಯಾಂಕ್ಸ್ ಅಕ್ಷತಾ. ನಿಮ್ಮ ಪ್ರೀತಿಗೆ ಮನಸು ಸಂಭ್ರಮಿಸುತ್ತ...ಥ್ಯಾಂಕ್ಸ್ ಅಕ್ಷತಾ. ನಿಮ್ಮ ಪ್ರೀತಿಗೆ ಮನಸು ಸಂಭ್ರಮಿಸುತ್ತಿದೆ.. ನಿಮ್ಮ ಹಾರೈಕೆ ಸದಾ ನನ್ನ ಜೊತೆಗಿರಲಿ.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-78748113949153823832009-01-12T11:12:00.000+05:302009-01-12T11:12:00.000+05:30hearty congratulations, ide kanasuputriya nanaMtar...hearty congratulations, ide kanasuputriya nanaMtarada santosha allavenri? nimm khushiyanna nanu anubhavisaballe. ellara kanasu putrigaagi oddaaduva nivu, nimma kanasu purtiyaagade iruttenri, idu kevala aarambha ashte innu munde nodittiri nivu hinde tirugi noduva prameyave baruvudiilla. nimagoskara naanu devaralli haaganta prarthisuttene. nimm ella kanasugalu nanasaagali. sorry reply maadokke late aaitu. namma maneyavarige hushaaraadre akakku ge hushaarilla. bahushaha urine infection irabeku, iga doctor hatra karedukondu hogtini. bye. all the best.Anonymousnoreply@blogger.comtag:blogger.com,1999:blog-4925720126176198020.post-16613098152467231832009-01-09T20:28:00.000+05:302009-01-09T20:28:00.000+05:30ಹೀಗೆ ಎಲ್ಲ ಕನಸುಗಳು(ofcourse ಸುಂದರ ಕನಸುಗಳು) ನನಸಾದರೆ ...ಹೀಗೆ ಎಲ್ಲ ಕನಸುಗಳು(ofcourse ಸುಂದರ ಕನಸುಗಳು) ನನಸಾದರೆ ಎಷ್ಟು ಚಂದ ಅಲ್ವಾ ರಾಮ್ ಸರ್!! :)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-40098560516383357852009-01-09T07:15:00.000+05:302009-01-09T07:15:00.000+05:30kanasugaLu iruvudE nanasaaguvudakke....kanasugaLu iruvudE nanasaaguvudakke....Ramchandra PNhttps://www.blogger.com/profile/00021098690419612286noreply@blogger.comtag:blogger.com,1999:blog-4925720126176198020.post-29622352988954782152009-01-08T10:27:00.000+05:302009-01-08T10:27:00.000+05:30ಅಹಲ್ಯಕ್ಕೋ ನಿಮ್ಮಷ್ಟು ಚೆಂದ ಆಕ್ಟಿಂಗ್ ಮಾಡಿದ ದಿನ ನಾನು ...ಅಹಲ್ಯಕ್ಕೋ ನಿಮ್ಮಷ್ಟು ಚೆಂದ ಆಕ್ಟಿಂಗ್ ಮಾಡಿದ ದಿನ ನಾನು ಧನ್ಯತೆ ಅನುಭವಿಸ್ತೀನಿ. ನಿಮ್ಮ ಪ್ರೀತಿ ಸದಾ ಹೀಗೇ ಇರಲಿ tanku.. :)

ನಿಮ್ಮ ಹಾರೈಕೆಗೆ ತುಂಬು ಮನಸಿನ ಧನ್ಯವಾದಗಳು ಚಾಮರಾಜ್ ಅವರೆ.

ಓಯ್ ಹೀರೊ,ನಿಮ್ಮ ಸುಳ್ಳಿನ ಸರಮಾಲೆಗೆ ಇಗೋ ಕೊರಳೊಡ್ಡುತ್ತಿದ್ದೇನೆ!!! ಸಾಕಾ?;)thankyu sooooooooo much dear. ಓದಿ ಪ್ರತಿಕ್ರೀಯಿಸುವಷ್ಟು ಸಮಯ ಮಾಡ್ಕೊಂಡಿದ್ದಕ್ಕೆ:)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-39470712704706599182009-01-06T20:05:00.000+05:302009-01-06T20:05:00.000+05:30ಓದಿ ತುಂಬ ಖುಷಿ ಆಗ್ತಿದೆ.. ಹೀಗೆಯೇ ನಿಮ್ಮ ಎಲ್ಲ ಕನಸುಗಳೂ ...ಓದಿ ತುಂಬ ಖುಷಿ ಆಗ್ತಿದೆ.. ಹೀಗೆಯೇ ನಿಮ್ಮ ಎಲ್ಲ ಕನಸುಗಳೂ ನನಸಾಗಲಿ. ಆದಷ್ಟು ಬೇಗ ವಿಷ್ಣು ಜೊತೆ ನೀವು ಪಕ್ಕಾ ಕನ್ನಡ ಕಮರ್ಶಿಯಲ್ ಚಲನಚಿತ್ರದಲ್ಲಿ ನಟಿಸುವಂತಾಗಲಿ ಎಂಬ ಹಾರೈಕೆ. ವಿಷ್ಣುವರ್ಧನ್ ಅವರು ನಿಮ್ಮ ನಟನೆಯನ್ನು ಹೊಗಳಿರುವುದರಲ್ಲಿ ಆಶ್ಚರ್ಯವೇನಿಲ್ಲ, ಏಕೆಂದರೆ ’ಮಂಗಳತ್ತೆ’ಯನ್ನು ನೀವು ಪುಟಾಣಿ ಪರದೆಯ ಮೇಲೆ ಜೀವಂತವಾಗಿಸಿದ್ದೀರಿ.. ನೀವು ಆ ಪಾತ್ರವನ್ನೇ ಜೀವಿಸುತ್ತಿದ್ದೀರಿ. ’ಮುಕ್ತ-ಮುಕ್ತ’ ನೋಡುವ ಪ್ರತಿಯೊಬ್ಬರಿಗೂ ನಿಮ್ಮ ನಟನೆ ಖಂಡಿತ ಇಷ್ಟವಾಗಿರುತ್ತೆ.
ಒಂದು ದಿನಕ್ಕೆ ಇಷ್ಟು ಸುಳ್ಳುಗಳು ಸಾಕಲ್ಲವೇ? ಹಾಹಾಹಾಹಾ... But Seriously, My hearty Congratulations to you and my best wishes for all your future endeavors...Avinash Kamathhttps://www.blogger.com/profile/12808929854472245178noreply@blogger.comtag:blogger.com,1999:blog-4925720126176198020.post-18675995844749200952009-01-06T12:33:00.000+05:302009-01-06T12:33:00.000+05:30ಅಭಿನಂದನೆಗಳು ಜಯಲಕ್ಷ್ಮೀ ಪಾಟೀಲರಿಗೆ. ನಿಮ್ಮ ಬಹು ದಿನದ ಕನ...ಅಭಿನಂದನೆಗಳು ಜಯಲಕ್ಷ್ಮೀ ಪಾಟೀಲರಿಗೆ. ನಿಮ್ಮ ಬಹು ದಿನದ ಕನಸು ದಿಢೀರ್ ನನಸಾಗಿದೆಯಲ್ಲವೆ? ವಿಷ್ಣು-ಭಾರತಿ ದಂಪತಿಗಳ ಈ ಭೇಟಿ ಹಾಗೂ ಪ್ರೋತ್ಸಾಹ ನಿಮ್ಮ ವೃತ್ತಿ ಜೀವನವನ್ನು ಇನ್ನಷ್ಟು ಬೆಳೆಸಲಿ. ನಿಮಗೆ ಸ್ಫೂರ್ತಿ ಕೊಡಲಿ ಎಂದು ಹಾರೈಸುತ್ತೇನೆ.

- ಚಾಮರಾಜ ಸವಡಿChamaraj Savadihttps://www.blogger.com/profile/13651663414684077941noreply@blogger.comtag:blogger.com,1999:blog-4925720126176198020.post-42994916544872057862009-01-06T08:25:00.000+05:302009-01-06T08:25:00.000+05:30Mundondu dina naavoo nimmallige baroke prayatna ma...Mundondu dina naavoo nimmallige baroke prayatna maadteevi! Namma aa anubhavavannu odabekaadre Solpa Tem Beku..):):):): AbhinandanegaluAhalyahttps://www.blogger.com/profile/00597337330909534365noreply@blogger.com