tag:blogger.com,1999:blog-4925720126176198020.post6559471498219844606..comments2023-04-06T13:25:35.217+05:30Comments on ಹೇಳಬೇಕೆನಿಸುತ್ತಿದೆ...: "ನಮ್ಮನ್ಯಾನವ್ರೆಲ್ಲ ಸೇರಿ ನನ್ನ ಖೊಕಾ ಅಂಗ್ಡಿ ಅನ್ಕೊಂಡು ಈ ಬಸ್ ಸ್ಟ್ಯಾಂಡ್^ನ್ಯಾಗ ನಿಂದರ್ಸಿಬಿಟ್ಟಾರ್ರಿ..."Jayalaxmihttp://www.blogger.com/profile/00230397964148079817noreply@blogger.comBlogger37125tag:blogger.com,1999:blog-4925720126176198020.post-22306770815369060422009-11-19T15:15:45.735+05:302009-11-19T15:15:45.735+05:30Nice write up. onthara fiction annistu nange. Endi...Nice write up. onthara fiction annistu nange. Ending bere irli antha aase paDthaa idde aadre.
Mostly Woman rehabilitation centres anthella irattalla avrigaadru vishya tilsidre mostly avru bandu aakena sariyaada chikthse hodsi amele avaLige irokke jaaga kaige kelsa kodsthidru. oDanaaDi anno samsthe ide mysoorinalli avru ee kelsa maadthaare. next time basavvannanthavru sikkidre, avarige heLi, viLaasa kodi.
monne train nalli obba hudga tanna shirt bichchi kasa varstaa idda, amele janaranna duddu keLthaa idda.nanna friend avnanna keLidlu - school ge hogalveno antha , baa nanjothe ninge olle schoolige seristheeni antha, avanu kaige sigde paraari aada..! maaDo prayathna upayoga anthu aaytu aaga. maruka paDodu sumaar jana maaDo kelsa, next step kaigoLLodu swalpa jana ashte. neevu maruka paTTu, next step togondideera, bahaLa santhosha.. lingaytru andre avrige maTada bagge gottirbekalla? ellilla andru siddagange nalli antha estO nirgathikarige ooTa, nele ella sikkide.
my two cents.Veena Shivannahttps://www.blogger.com/profile/05732107171313241385noreply@blogger.comtag:blogger.com,1999:blog-4925720126176198020.post-9252436826604430452009-10-22T12:02:01.141+05:302009-10-22T12:02:01.141+05:30Preetiya Anonymous, antha heNNugaLannu athavaa ant...Preetiya Anonymous, antha heNNugaLannu athavaa antha yaarannE aagali kanDaaga 'naaveshTu surakshita mattu nemmadiyinda iddEvallave? thank god!!' antannisade iradu. aadare beediyalli heege anaatha bhaavadinda, anaatharaagi suttuvavarigondu vyavasthe aadare oLitu.. .
nimma bhETigaagi nanni.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-21875495108018581222009-10-21T00:01:47.912+05:302009-10-21T00:01:47.912+05:30Jyalakshmi, I remember a mad woman near my house w...Jyalakshmi, I remember a mad woman near my house who got pregnant and gave birth on the streets and would walk around soaked in blood during menstrual periods. I always saw children throwing stones at her and harassing her, I wondered who made her pregnant and what happened to the child, for a long time I saw her growing from a young mad girl to an older woman who took care of her child by begging in the streets...could she have been mad?.Anonymousnoreply@blogger.comtag:blogger.com,1999:blog-4925720126176198020.post-27811161792178520192009-10-18T14:24:31.324+05:302009-10-18T14:24:31.324+05:30"ಪ್ರತಿಯೊಬ್ಬರಿಗೂ ಅವರದೇ ಆದ ಲಿಮಿಟ್ಸ್ ಮತ್ತು ಅನಿವಾ..."ಪ್ರತಿಯೊಬ್ಬರಿಗೂ ಅವರದೇ ಆದ ಲಿಮಿಟ್ಸ್ ಮತ್ತು ಅನಿವಾರ್ಯತೆಗಳಿರುತ್ತವೆ" ಅನ್ನುವ ನಿಮ್ಮ ಮಾತು ನಿಜವಾದರೂ ಆ ಲಿಮಿಟ್ಸ್ ಹಾಕಿಕೊಳ್ಳೋರು ನಾವೇ ಅಲ್ಲವಾ ಅಕ್ಷತಾ? ಇಂಥ ವಿಷಯಗಳಲ್ಲಿ ನಮ್ಮ ಪರಿಮಿತಿಯ ಪರಿಧಿಯನ್ನು ವಿಸ್ತರಿಸಿಕೊಳ್ಳಬಹುದಲ್ಲವೆ? ನಿಮ್ಮ ಕಾಳಜಿ ಮತ್ತು ಮೆಚ್ಚುಗೆಗೆ ಪ್ರೀತಿಯ ನನ್ನಿ.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-45464693771452327132009-10-18T14:09:21.803+05:302009-10-18T14:09:21.803+05:30ನಿಮ್ಮ ಅಭಿಪ್ರಾಯಕ್ಕೆ ವಂದನೆ ಚಾಮರಾಜ್ ಅವರೆ.ನಿಮ್ಮ ಮಾತು ನ...ನಿಮ್ಮ ಅಭಿಪ್ರಾಯಕ್ಕೆ ವಂದನೆ ಚಾಮರಾಜ್ ಅವರೆ.ನಿಮ್ಮ ಮಾತು ನಿಜ.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-40515607372842716462009-10-16T15:36:22.492+05:302009-10-16T15:36:22.492+05:30hai, enu hElali? adbhuta lekhana, akeyannu karetan...hai, enu hElali? adbhuta lekhana, akeyannu karetandu aaraike maadalaagalillavalla anta bEjaaru bEDa pratiyobbarigU avaradE aada limits haagU anivaryategaLiruttave, adakke nIvU horatalla, iMtahavarigaagi EnaadarU maadabahudaa? anta nivu kelidiralla, nanaganisutte ivarigagi olleya mahilaa aashramagali ive, aadare aliyu saakashtu bhrashtaacraa naDeyuvudarinda hedarike aagutte ashte. naanu enu maadakke aaglilla anta yaake oddadtidiraa? nivu aakege mndakki tnnisi avala aa hottina hasivannu nigislillave? namminda aadashte maadabeku ri heccu tale kedisikollabedi,
akshata.akshatahttps://www.blogger.com/profile/05908416025730710430noreply@blogger.comtag:blogger.com,1999:blog-4925720126176198020.post-28440084018768183382009-10-15T13:06:22.580+05:302009-10-15T13:06:22.580+05:30ಇಂಥ ತುಂಬ ಜನರು ನಮ್ಮ ಸುತ್ತಮುತ್ತ ಇದ್ದಾರೆ. ಆದರೆ, ತನ್ನ ...ಇಂಥ ತುಂಬ ಜನರು ನಮ್ಮ ಸುತ್ತಮುತ್ತ ಇದ್ದಾರೆ. ಆದರೆ, ತನ್ನ ಓಟದಲ್ಲಿ ತಲ್ಲೀನವಾದ ನಾಗರಿಕ ಜಗತ್ರಿಗೆ ಅತ್ತ ಗಮನಿಸುವ ವ್ಯವಧಾನವಿಲ್ಲ. ಇಂಥವರನ್ನು ಕಂಡಾಗೆಲ್ಲ ವಿಷಾದವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿರುವ ಕ್ರೌರ್ಯ ತೀರಾ ವಿಚಿತ್ರವಾದದ್ದು. ನನ್ನ ಹಳ್ಳಿಯಲ್ಲಿ ಇಂಥ ಹಲವಾರು ವ್ಯಕ್ತಿಗಳನ್ನು ನೋಡುತ್ತ ಬೆಳೆದವನು ನಾನು. ಒಂದಿಬ್ಬರು ಆತ್ಮಹತ್ಯೆ ಕೂಡಾ ಮಾಡಿಕೊಂಡರು. ಬುದ್ಧಿವಂತರೇ ಬದುಕಲು ಹೋರಾಡಬೇಕಾದ ಜಗತ್ತಿನಲ್ಲಿ, ಇಂಥವರ ಪಾಡು ನಿಜಕ್ಕೂ ಕಷ್ಟಕರ.

ಮರೆತ ಅಧ್ಯಾಯವೊಂದನ್ನು ಮತ್ತೆ ನೆನಪಿಸಿದಿರಿ ನೀವು.Chamaraj Savadihttps://www.blogger.com/profile/13651663414684077941noreply@blogger.comtag:blogger.com,1999:blog-4925720126176198020.post-29410255575595447582009-10-12T11:57:20.677+05:302009-10-12T11:57:20.677+05:30ನನ್ನಿ ಸೀತಾರಾಮ್ ಸರ್.ನನ್ನ ಬ್ಲಾಗ್ಗೆ ನಿಮ್ಮ ಭೇಟಿ ಖುಷಿ ...ನನ್ನಿ ಸೀತಾರಾಮ್ ಸರ್.ನನ್ನ ಬ್ಲಾಗ್ಗೆ ನಿಮ್ಮ ಭೇಟಿ ಖುಷಿ ತಂದಿತು.:)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-42498844520413574052009-10-12T10:42:55.992+05:302009-10-12T10:42:55.992+05:30This comment has been removed by a blog administrator.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4925720126176198020.post-86315266021819713312009-10-12T10:41:35.954+05:302009-10-12T10:41:35.954+05:30ಮನಸ್ಸಿನ ದ್ವ೦ದ್ವಗಳು ಮತ್ತು ಪರಿಸ್ಥಿತಿಯ ವಿಷಣ್ಣತೆಯನ್ನು ...ಮನಸ್ಸಿನ ದ್ವ೦ದ್ವಗಳು ಮತ್ತು ಪರಿಸ್ಥಿತಿಯ ವಿಷಣ್ಣತೆಯನ್ನು ಆಪ್ತವಾಗಿ ಉತ್ತರ ಕರ್ನಾಟಕದ ಬೆಲ್ಲದ ಬಾಷೆಯಲ್ಲಿ ಚೆನ್ನಾಗಿ ನವಿರು ನಿರೂಪಿಸಿದ್ದಿರಾ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4925720126176198020.post-17756036292494232062009-10-09T16:39:43.760+05:302009-10-09T16:39:43.760+05:30ಜಯಲಕ್ಶ್ಮಿ ಮೇಡಂ,
ನಿಮ್ಮ ಸಹಮತಕ್ಕೆ ವಂದನೆಗಳು. ಆದರೆ ಇದೆ ...ಜಯಲಕ್ಶ್ಮಿ ಮೇಡಂ,
ನಿಮ್ಮ ಸಹಮತಕ್ಕೆ ವಂದನೆಗಳು. ಆದರೆ ಇದೆ ಕಾಮೆಂಟನ್ನು ಬ್ಲಾಗರ್ಸ್ ತಾಣದಲ್ಲಿ ಆರಂಭವಾದ ನನ್ನ ಚರ್ಚೆಯ ಫೋರಂನಲ್ಲಿ ಹಾಕಿ. ಆಗ ಎಲ್ಲರೂ ಓದಿಯಾದರು ಎಚ್ಚೆತ್ತುಕೊಳ್ಳಲಿ. ಹಾಗೂ ಮೋಹನ್ ಅವರು ಮುಂದಾಳತ್ವವನ್ನು ವಹಿಸಿಕೊಂಡಾರು.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-4925720126176198020.post-48871558497260780492009-10-08T21:49:03.849+05:302009-10-08T21:49:03.849+05:30ಪಾರ್ವತಿಯವರೆ ಅವಳು ಬಸವಿ ಅಲ್ಲ ಬಸವ್ವ! ಬಸವಿ ಅಂತ ಹೆಸರಿರೊ...ಪಾರ್ವತಿಯವರೆ ಅವಳು ಬಸವಿ ಅಲ್ಲ ಬಸವ್ವ! ಬಸವಿ ಅಂತ ಹೆಸರಿರೊಲ್ಲ.ಬಸವಿಗೆ ಬೇರೆ ಅರ್ಥಾನೇ ಉಂಟು. ಒಂದೊಂದ್ ಸಲ ಹಾಗನಿಸುತ್ತೆ ಅವರ ಪಾಡಿಗೆ ಅವರು ತಮ್ಮ ಕಲ್ಪನಾಲೋಕದಲ್ಲಿದ್ದುಬಿಡಲಿ ಅಂತ. ಆದರೆ ಆ ಲೋಕ ಹೇಗಿರುತ್ತೋ...Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-86408248629344300472009-10-08T21:45:53.631+05:302009-10-08T21:45:53.631+05:30ಲೇಖನ ಮೆಚ್ಚಿದ್ದಕ್ಕೆ ಧನ್ಯವಾದ ಲಕ್ಷ್ಮಣ್ ಬಿರಾದಾರ್ ಅವರೆ....ಲೇಖನ ಮೆಚ್ಚಿದ್ದಕ್ಕೆ ಧನ್ಯವಾದ ಲಕ್ಷ್ಮಣ್ ಬಿರಾದಾರ್ ಅವರೆ. ನನ್ನ ಆಲೋಚನೆ ಆಲೋಚನೆ ಮಟ್ಟದಲ್ಲೇ ಉಳಿದುಕೊಂಡಿದ್ದಕ್ಕೆ ಬೇಸರವಿದೆ.ಕೈಲಾದ ಮಟ್ಟಿಗೆ ಹಣದ ಸಹಾಯ ಮಾಡೋದು ಸುಲಭ. ಆದರೆ ಹೀಗೆ ವೈಯಕ್ತಿಕವಾಗಿ ಸಹಾಯ ಮಾದಲು ಹೊರಟಾಗ ಏನೇನೆಲ್ಲ ಅಡೆತಡೆಗಳು!ಅಡೆತಡೆಗಳಿಗೆ ಕಾರಣಗಳೂ ಹಲವಾರಿರುತ್ತವೆ ಅಥವಾ ಅವೆಲ್ಲ ಕುಂಟುನೆಪಗಳೆ..?Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-37220589109787736442009-10-08T21:40:19.040+05:302009-10-08T21:40:19.040+05:30ನಿಜ ಆನಂದ್ ಶರ್ಮ ಅವರೆ,ಅಂಥವರಿಗೆ ಏನಾದರೂ ಸಹಾಯ ಮಾಡಬೇಕು, ...ನಿಜ ಆನಂದ್ ಶರ್ಮ ಅವರೆ,ಅಂಥವರಿಗೆ ಏನಾದರೂ ಸಹಾಯ ಮಾಡಬೇಕು, ಅದಕ್ಕೊಂದು ದಾರಿ ಹುಡುಕಬೇಕು. ಅಂತಹ ದಾರಿ ಇದ್ದರೆ ಬಲ್ಲವರು ದಯವಿಟ್ಟು ತಿಳಿಸುವಿರಾ?Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-73991557961139036692009-10-03T15:34:39.207+05:302009-10-03T15:34:39.207+05:30basavi avala kalpana lokadalle, sukhi, vastvya noy...basavi avala kalpana lokadalle, sukhi, vastvya noyisuthade.parwatisingarihttps://www.blogger.com/profile/04134352298844729679noreply@blogger.comtag:blogger.com,1999:blog-4925720126176198020.post-25969777952367510282009-10-02T12:42:25.185+05:302009-10-02T12:42:25.185+05:30ಜಯಲಕ್ಷ್ಮಿಯವರೆ,
ನೀವು ಬರೆದ ಲೇಖನ ಚೆನ್ನಾಗಿತ್ತು. ನಿಮ್ಮ ...ಜಯಲಕ್ಷ್ಮಿಯವರೆ,
ನೀವು ಬರೆದ ಲೇಖನ ಚೆನ್ನಾಗಿತ್ತು. ನಿಮ್ಮ busy ಕೇಲಸದ ನಡುವೆಯೂ ಇಷ್ಟೆಲ್ಲಾ ನೀವು ಕೇಳಿದಿರಾ?
ಆ ಹೆಣ್ಣುಮಗಳ ಕಡೆಗೆ ಇದ್ದ ಪ್ರೀತಿ, ಕಳಕಳಿ,ಮನೆಗೆ ಕರೆ ತರಲು ಪ್ರಯತ್ನಿಸಿದ್ದು ಓದಿ ಹೆಮ್ಮೆ ಎನಿಸಿತು.

""ನಮ್ಮನ್ಯಾನವ್ರೆಲ್ಲ ಸೇರಿ ನನ್ನ ಖೊಕಾ ಅಂಗ್ಡಿ ಅನ್ಕೊಂಡು ಈ ಬಸ್ ಸ್ಟ್ಯಾಂಡ್^ನ್ಯಾಗ ನಿಂದರ್ಸಿಬಿಟ್ಟಾರ್ರಿ...""
ಈ ವಾಕ್ಯಗಳನ್ನು ಕೇಳಿ ನನಗೆ ಮಾತೆ ಬಾರದೆ ಹೊಯಿತು.
ಕೆಲವೋಮ್ಮೆ ತಪ್ಪು ಯಾರದು ಅನ್ನುವದಕ್ಕಿಂತ ಈ ಪರಿಸ್ಥಿತಿ ಆ ತಾಯಿಗೆ ಬಂದಿದ್ದಕ್ಕೆ ಬೇಜಾರಾಗುತ್ತದೆLaxman (ಲಕ್ಷ್ಮಣ ಬಿರಾದಾರ)https://www.blogger.com/profile/15036716019480477051noreply@blogger.comtag:blogger.com,1999:blog-4925720126176198020.post-49737219045975582032009-10-01T14:57:25.105+05:302009-10-01T14:57:25.105+05:30ಮ೦ಗಳತ್ತೆ,
ಆಕೆನ ನೀವು ಕರೆದುಕೊ೦ಡು ಬರಲಾಗದ್ದಕೆ ಬೇಜಾರು ...ಮ೦ಗಳತ್ತೆ,

ಆಕೆನ ನೀವು ಕರೆದುಕೊ೦ಡು ಬರಲಾಗದ್ದಕೆ ಬೇಜಾರು ಮಾಡಿಕೊಳ್ಳ ಬೇಡಿ. ಒ೦ದು ಜೀವಾನ, ಅದು ಗಿಡನೇ ಆಗಲಿ ಮನುಷ್ಯ್ನೇ ಆಗಲಿ ಅದರ ಜಾಗದಿ೦ದ ಬೇರೆ ಕಡೆ ತ೦ದರೆ ಬೇರು ಬಿಡೊದು ಕಷ್ಟ. ಹಾಗೇನೆ ಆಕೆನ ನೀವು ಬೆ೦ಗಳೂರಿಗೆ ಕರೆತ೦ದಿದ್ದರೆ ಆಕೆಗೆ ಹೊ೦ದಿಕೊಳ್ಳೋದು ಕಷ್ಟ ಆಗುತ್ತಿತ್ತು.
ನಾನು ಕೂಡ ಆಕೆ ಅ೦ತಹವರನ್ನ ಕ೦ಡಿದ್ದಿನಿ ಆದರೆ ಏನು ಮಾಡಲಾಗದೆ ಸುಮ್ಮನಾಗಿದ್ದೇನೆ. ನಾವು ಅ೦ತಹವರ ಬಗ್ಗೆ ಎನಾದರು ಮಾಡಬೇಕು ಅ೦ತ ಅನ್ನಿಸ್ಸುತ್ತೆ. ನೀವು ಎನು ಹೇಳುತ್ತೀರ ಮ೦ಗಳತ್ತೆ?Anand Sharmahttps://www.blogger.com/profile/01908233411145688265noreply@blogger.comtag:blogger.com,1999:blog-4925720126176198020.post-69500557707363681002009-10-01T11:48:40.270+05:302009-10-01T11:48:40.270+05:30ಅಯ್ಯೊ ಆಗ ನೀವಿರ್ತಿದ್ದ ಟೆನ್ಶನ್ನಲ್ಲಿ ನಾನೇನಾದ್ರು ಇದ್...ಅಯ್ಯೊ ಆಗ ನೀವಿರ್ತಿದ್ದ ಟೆನ್ಶನ್ನಲ್ಲಿ ನಾನೇನಾದ್ರು ಇದ್ದಿರ್ತಿದ್ರೆ ಬೇರೆ ಕಡೆ ಗಮನ ಹೋಗಲಿ,ಶೂಟಿಂಗ್ ಮಾಡೋಕೆ ಜನ ಉಳಕೊಂಡಿದ್ರೆ ಸಾಕಿರ್ತಿತ್ತು. ಆ ಪರಿ ಎಲ್ಲರ ಮೇಲೂ ಸಿಡಸಿಡಾ ಅಂದುಬಿಡ್ತಿದ್ದೆ ಸರ್! ಹಾಹಾಹಾಹಾಹಾ.. ನಿಮ್ಮ ಸಹನೆ ದೊಡ್ಡದು. ಜೊತೆಗೆ ನೀವು ಕೆಲಸ ತೆಗೆಸುವ ರೀತಿ ತುಂಬಾ ಮೆಚ್ಚುಗೆಯಾಯ್ತು, ನಾನು ಭವಾನಿ ಅದರ ಬಗ್ಗೇನೇ ಎಷ್ಟೋ ದಿನ ಮಾತಾಡ್ಕೊಂಡಿದೀವಿ.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-3058639306611031212009-10-01T07:14:44.263+05:302009-10-01T07:14:44.263+05:30ಅಂತರಾಳದ ಮಾತುಗಳಿವು... ನನ್ನ ಅನಿಸಿಕೆ - ನಮ್ಮ integrity...ಅಂತರಾಳದ ಮಾತುಗಳಿವು... ನನ್ನ ಅನಿಸಿಕೆ - ನಮ್ಮ integrity ಯನ್ನು ನಾವೇ ಪ್ರಷ್ಣೆ ಮಾಡಿಕೊಳ್ಳುವುದು ಹೇಡಿತನವಲ್ಲ,ಅದು ಜವಾಬ್ದಾರಿ!

ಆದರೆ ಶೂಟಿಂಗ್ ಟೈಮಿನಲ್ಲಿ ಇಂಥಾ ಬ್ಯಾಕ್ ಸ್ಟೋರಿಗಳೂ ನಡೆದಿವೆ ಅಂತ ನನಗೆ ಗೊತ್ತೇ ಇರಲಿಲ್ಲ. ಆ ಟೈಮಿನಲ್ಲಿ ಏನಂದ್ರೂ ನನ್ನ ತಲೆಯೊಳಗೆ ಶಾಟು, ಪೀಟು, ಶೆಡ್ಯುಲು, ಬಜೆಟ್ಟು ಅಂತಲೇ ಇತ್ತು.Ramchandra PNhttps://www.blogger.com/profile/00021098690419612286noreply@blogger.comtag:blogger.com,1999:blog-4925720126176198020.post-43769695432763356422009-09-29T20:58:16.539+05:302009-09-29T20:58:16.539+05:30ಹ್ಮ್ ಮ್ .ಹ್ಮ್ ಮ್ .Ahalyahttps://www.blogger.com/profile/00597337330909534365noreply@blogger.comtag:blogger.com,1999:blog-4925720126176198020.post-85021838012925886982009-09-29T18:22:03.792+05:302009-09-29T18:22:03.792+05:30ನಾವೊಂದು ಬೇಲಿಯೊಳಗೆ ಇರಬೇಕಾದ ಅನಿವಾರ್ಯತೆಯಿಂದಾಗಿ ಎಷ್ಟೋ ...ನಾವೊಂದು ಬೇಲಿಯೊಳಗೆ ಇರಬೇಕಾದ ಅನಿವಾರ್ಯತೆಯಿಂದಾಗಿ ಎಷ್ಟೋ ಬಾರಿ ಸಹಾಯ ಮಾಡಲು ಹಿಂದೇಟು ಹಾಕಬೇಕಾದ ಪ್ರಸಂಗ ಎದುರಾಗುತ್ತೆ.. ಆಗೆಲ್ಲ ಶಾರದಾದೇವಿ ಮದರ್ ತೆರೇಸಾ ಅಂಥವರು ಮನದಲ್ಲಿ ಸುಳಿಯುತ್ತಾರೆ ....Anonymousnoreply@blogger.comtag:blogger.com,1999:blog-4925720126176198020.post-42155831871927522472009-09-29T17:53:30.890+05:302009-09-29T17:53:30.890+05:30ಹೌದ್ರಿ ಸುಘೋಷ್, ಪ್ರತಿ ಊರಾಗ ಒಂದಿಬ್ರಾದ್ರೂ ಇದ್ದ ಇರ್ತಾರ...ಹೌದ್ರಿ ಸುಘೋಷ್, ಪ್ರತಿ ಊರಾಗ ಒಂದಿಬ್ರಾದ್ರೂ ಇದ್ದ ಇರ್ತಾರ ಇಂಥವ್ರು.. ಲೇಖನ ಇಷ್ಟಪಟ್ಟಿದ್ದಕ್ಕ ನನ್ನಿ.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-52421172608085683892009-09-29T16:30:30.196+05:302009-09-29T16:30:30.196+05:30ಮೇಡಂ ಭಾಳ ಛಲೋ ಬರ್ದೀರಿ. ನಾ ಸಣ್ಣಾವ್ ಇದ್ದಾಗ ಬೆಳಗಾವಿಯೊಳ...ಮೇಡಂ ಭಾಳ ಛಲೋ ಬರ್ದೀರಿ. ನಾ ಸಣ್ಣಾವ್ ಇದ್ದಾಗ ಬೆಳಗಾವಿಯೊಳಗ ಹಿಂಗ ಹುಚ್ಚ ಅನ್ನಿಸಿಕೊಂಡು ಭಾಳ ದಯನೀಯ ಬದಕ ನಡಸ್ತಿದ್ದಾವ್ರನ್ನ ನೋಡನಿ...ನಿಮ್ಮ ಲೇಖನ ಓದಿದ ಮ್ಯಾಲ್ ಎಲ್ಲಾ ಮತ್ತ ನೆನಪಿಗ ಬಂತು. ಸುಘೋಷ್ ಎಸ್. ನಿಗಳೆ.sughosh s nigalehttp://www.cautiousmind.wordpress.comnoreply@blogger.comtag:blogger.com,1999:blog-4925720126176198020.post-44246888380194782552009-09-29T11:25:49.391+05:302009-09-29T11:25:49.391+05:30ನನ್ನಿ ರೋಹಿತ್..:)
ನೀವು ಬಿಡಿ ಸಣ್ಣವರಾಗಿದ್ದಾಗಿನ, ಅರಿಯದ...ನನ್ನಿ ರೋಹಿತ್..:)
ನೀವು ಬಿಡಿ ಸಣ್ಣವರಾಗಿದ್ದಾಗಿನ, ಅರಿಯದೆ ಮಾಡಿದ ತಪ್ಪಿನ ಬಗ್ಗೆ ಇಂದು ಆಟ್ಲಿಸ್ಟ್ ಬೇಜಾರು ಪಟ್ಟುಕೊಳ್ಳುತ್ತಿದ್ದೀರಿ. ನಾನು ಮುಂಬೈನಲ್ಲಿದ್ದಾಗ ಒಬ್ಬ ತುಂಬು ಹರೆಯದ ಜೊತೆಗೆ ಅಘಾಧ ಸೌಂದರ್ಯವತಿಯಾಗಿದ್ದ ಹೆಣ್ಣೊಬ್ಬಳು ನಾವಿದ್ದ ಏರಿಯಾದ ಬಸ್ಸ್ಟ್ಯಾಂಡಿನಲ್ಲಿ ಹರಕು ಬಟ್ಟೆಯಲ್ಲಿ ಸುತ್ತುತ್ತಿದ್ದಾಗ ಅವಳನ್ನು ನಾಯಿಯಂತೆ ಜೊಲ್ಲು ಸುರಿಸುತ್ತಾ ನುಂಗುವಂತೆ ನೋಡುತ್ತಿದ್ದ ಗಂಡಸರನ್ನು, ’ಅವಳು ತಲೆ ಕೆಟ್ಟವಳು’ ಅನ್ನುವ ಕಾರಣಕ್ಕೆ ತಮ್ಮ ಮುದ್ದು ಮಕ್ಕಳಿಗೆ ಏನಾರ ಮಾಡಿಯಾಳು ಅನ್ನೊ ಕಾಳಜಿಯಿಂದ ಮಕ್ಕಳನ್ನು ಹತ್ತಿರ ಎಳೆದುಕೊಂಡು ಅವಳನ್ನು ತಿರಸ್ಕಾರದ ದೃಷ್ಟಿಯಲ್ಲಿ ನೋಡುತ್ತಿದ್ದ ಹೆಂಗಸರನ್ನು ಕಂಡು ಅಸಹ್ಯವೆನಿಸಿತ್ತು. ಅವಳನ್ನು ಆಸ್ಪತ್ರೆಗೆ ಸೇರಿಸಲು ಏನು ಮಾಡಬೇಕು, ಯಾರಲ್ಲಿಗೆ ಹೋಗಬೇಕು ಅಂತ ನಾನು ಸ್ನೇಹಿತರಲ್ಲಿ ವಿಚಾರಿಸಿಕೊಳ್ಳಲು ೨-೩ ದಿನ ಬೇಕಾದವು. ಅಷ್ಟರಲ್ಲಿ ಆಕೆ ಎಲ್ಲಿ ಹೋದಳೋ ಗೊತ್ತೇ ಆಗಲಿಲ್ಲ...Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-59019155245331005582009-09-29T11:16:39.195+05:302009-09-29T11:16:39.195+05:30ನಿಜ ಆಜಾದ್ ಭಾಯ್, ಆಕೆ ಅವಳ ಸವತಿಯನ್ನು ಆ ಸ್ಥಿತಿಯಲ್ಲೂ ಬಯ...ನಿಜ ಆಜಾದ್ ಭಾಯ್, ಆಕೆ ಅವಳ ಸವತಿಯನ್ನು ಆ ಸ್ಥಿತಿಯಲ್ಲೂ ಬಯ್ಯದಿದ್ದುದನ್ನು ಕಂಡು ನನಗೂ ಆಶ್ಚರ್ಯವಾಗಿತ್ತು. ಮಾಮೂಲಿಯಾಗಿ ಪ್ರಪಂಚದಲ್ಲಿ ಹೀಗೆ ಸಂಗಾತಿಯಿಂದ ಅನ್ಯಾಯಕ್ಕೊಳಗಾದ ವ್ಯಕ್ತಿಗಳು ಹಮೇಶಾ ದೂರುವುದು ಆ ಇನ್ನೊಂದು ವ್ಯಕ್ತಿಯನ್ನೇ ಹೊರತು, ಸ್ವಾರ್ಥಕ್ಕಾಗಿ ತನ್ನನ್ನು ದೂರ ಮಾಡಿದ ಸಂಗಾತಿಯನ್ನಲ್ಲ!! ಎಲ್ಲೋ ಕೆಲವರು ಮಾತ್ರ ’ಆ ಇನ್ನೊಂದು ವ್ಯಕ್ತಿ ಹೇಗೇ ಇರಲಿ, ತಾನಾಗಿ ಆ ಇನ್ನೊಂದು ವ್ಯಕ್ತಿಯಲ್ಲಿಗೆ ಹೋಗುವುದು, ಹೋಗದಿರುವುದು ಸಂಗಾತಿಯ ಕೈಯಲ್ಲಿದೆ, ಆದ್ದರಿಂದ ತಪ್ಪು ಆ ಇನ್ನೊಂದು ವ್ಯಕ್ತಿಯದ್ದಲ್ಲ’ ಎಂದು ಯೋಚಿಸುತ್ತಾರೆ. ಅಂಥವರಲ್ಲಿ ಬಸವ್ವ ಸಹ ಒಬ್ಬಳು. ನಿಮಗೆ ನಮ್ಮೂರ ಭಾಷೆ ಇಷ್ಟವಾದುದು ನೀವು ಬಿಜಾಪುರದಲ್ಲಿ ಇದ್ದು ಬಂದುದಕೆ ಸಾಕ್ಷಿಯಾಯಿತು. :) (ನಿಮ್ಮ ಪ್ರೊಫೈಲ್ನಲ್ಲಿ ಓದಿದ್ದೆ ನೀವು ಕೆಲ ಕಾಲ ಬಿಜಾಪುರದಲ್ಲಿದುದಾಗಿ). ಮೆಚ್ಚುಗೆಗೆ ನನ್ನಿ.Jayalaxmihttps://www.blogger.com/profile/00230397964148079817noreply@blogger.com