tag:blogger.com,1999:blog-4925720126176198020.post7903432883655302942..comments2023-04-06T13:25:35.217+05:30Comments on ಹೇಳಬೇಕೆನಿಸುತ್ತಿದೆ...: ಅವಳೊಬ್ಬಳಿದ್ದಳು...Jayalaxmihttp://www.blogger.com/profile/00230397964148079817noreply@blogger.comBlogger57125tag:blogger.com,1999:blog-4925720126176198020.post-15645568135001099692010-09-24T01:14:58.986+05:302010-09-24T01:14:58.986+05:30ಯಾಕೋ ಗೊತ್ತಿಲ್ಲ...ನಿಮ್ಮ ಈ ಕೆಲ ಸಾಲುಗಳು ತುಂಬಾ ಹತ್ತಿರದ...ಯಾಕೋ ಗೊತ್ತಿಲ್ಲ...ನಿಮ್ಮ ಈ ಕೆಲ ಸಾಲುಗಳು ತುಂಬಾ ಹತ್ತಿರದವು ಅನಿಸಿಬಿಟ್ಟಿತು! ಅದ್ಬುತವಾಗಿದೆ!ಚಿನ್ಮಯhttps://www.blogger.com/profile/14427067410026999194noreply@blogger.comtag:blogger.com,1999:blog-4925720126176198020.post-25266699604842777602010-09-07T23:51:15.390+05:302010-09-07T23:51:15.390+05:30ಸೂಪರ್... :-)ಸೂಪರ್... :-)Manjulahttp://adadamaatugalu.blogspot.com/noreply@blogger.comtag:blogger.com,1999:blog-4925720126176198020.post-21701619421725243422010-08-07T21:15:55.043+05:302010-08-07T21:15:55.043+05:30ನಿಜ ಹೇಳಬೇಕೆಂದರೆ
ಈಗ,
ನಿಮ್ಮ ಗದ್ಯ ಪದ್ಯಕ್ಕಿಂತ ಚೆನ್ನಾಗ...ನಿಜ ಹೇಳಬೇಕೆಂದರೆ
ಈಗ,
ನಿಮ್ಮ ಗದ್ಯ ಪದ್ಯಕ್ಕಿಂತ ಚೆನ್ನಾಗಿದೆ.
ನೀವು ಹೆಚ್ಚು ಹೆಚ್ಚು
ಗದ್ಯದಲ್ಲೇ ಬರೆಯಿರಿ.
ಗದ್ಯದ ಮೇಲೆ ನಿಮ್ಮ ಹಿಡಿತ ಚೆನ್ನಾಗಿದೆ.ನವಿರಾದ ಭಾವನೆಗಳನ್ನು ಸುಂದರವಾಗಿ ಹಿಡಿದಿಡುವ ನಿಮ್ಮ ರೀತಿ ಅದ್ಭುತವಾಗಿದೆ.
ಮತ್ತೆ ಗದ್ಯದ ಮೇಲೆ ಹಿಡಿತಸಾಧಿಸುವುದು ತುಂಬಾ ಕಷ್ಟದಕೆಲಸ.ನಿಮಗೆ ಅದು ಅನಾಯಾಸವಾಗಿ ಸಿದ್ದಿಸಿದೆ ಜಯಲಕ್ಶ್ಮಿಯವರೆ.
ನನ್ನ ಅನಿಸಿಕೆಯನ್ನು ಬರೆದೆ ಅಷ್ಟೇ..
ಅನ್ಯಥಾ ಭಾವಿಸದಿರಿ.ವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.comtag:blogger.com,1999:blog-4925720126176198020.post-60344848456658514882010-07-26T20:42:04.360+05:302010-07-26T20:42:04.360+05:30ಥ್ಯಾಂಕ್ಸ್ ಸಂತೋಷ್ ಅವರೆ. ಖಂಡಿತ ಬಿಡುವಿನಲ್ಲಿ ನಿಮ್ಮ ಬರಹ...ಥ್ಯಾಂಕ್ಸ್ ಸಂತೋಷ್ ಅವರೆ. ಖಂಡಿತ ಬಿಡುವಿನಲ್ಲಿ ನಿಮ್ಮ ಬರಹಗಳನ್ನು ಓದುವೆ. :) ಬರೆಯುತ್ತಿರಿ.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-33283339517978189172010-07-18T13:19:38.621+05:302010-07-18T13:19:38.621+05:30ನಿಮ್ಮ ಕವನಗಳು ಓದಲು ಬಲು ಮುದ್ದಾಗಿವೆ . ಅದರ ಅರ್ಥ , ಅರ್...ನಿಮ್ಮ ಕವನಗಳು ಓದಲು ಬಲು ಮುದ್ದಾಗಿವೆ . ಅದರ ಅರ್ಥ , ಅರ್ಥ ಪೂರ್ಣವಾಗಿದೆ . ನಾನು ನಿಮ್ಮ ಬ್ಲಾಗ್ ನ್ನು ಇದು ಮೊದಲಬಾರಿಗೆ ಓದಿದ್ದು . ಕವನಗಳು ಮೊಡಿಬಂದ ರೀತಿ ತುಂಬಾ ಚನ್ನಾಗಿದೆ . ಸಮಯ ಸಿಕ್ಕಾಗ ನನ್ನವಳಲೋಕಕ್ಕೆ ಒಮ್ಮೆ ಬನ್ನಿ (www.nannavalaloka.blogspot.com) ನಿಮ್ಮನ್ನು ಸ್ವಾಗತಿಸುತ್ತೇನೆ

ಸತೀಶ್ ನ ಗೌಡ

www.nannavalaloka.blogspot.comSATISH N GOWDAhttps://www.blogger.com/profile/03431248605371297297noreply@blogger.comtag:blogger.com,1999:blog-4925720126176198020.post-29137703297512405642010-07-12T16:21:40.506+05:302010-07-12T16:21:40.506+05:30ಥ್ಯಾಂಕ್ಸ್ ವಿನಯ್ ಹೆಗ್ಡೆ ಅವರೆ.:)ಥ್ಯಾಂಕ್ಸ್ ವಿನಯ್ ಹೆಗ್ಡೆ ಅವರೆ.:)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-5049147795947835542010-07-12T16:20:28.813+05:302010-07-12T16:20:28.813+05:30ಧನ್ಯವಾದ ಅನಂತ್ರಾಜ್ ಸರ್. :-)ಧನ್ಯವಾದ ಅನಂತ್ರಾಜ್ ಸರ್. :-)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-82875702458744912792010-07-12T16:19:25.565+05:302010-07-12T16:19:25.565+05:30ಮೆಚ್ಚುಗೆಗೆ ಥ್ಯಾಂಕ್ಸ್ ದೀಪ್ಸ್ಮಿತ ಅವರೆ. :-)ಮೆಚ್ಚುಗೆಗೆ ಥ್ಯಾಂಕ್ಸ್ ದೀಪ್ಸ್ಮಿತ ಅವರೆ. :-)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-62500751376229340762010-07-12T16:17:24.496+05:302010-07-12T16:17:24.496+05:30ಥ್ಯಾಂಕ್ಸ್ ರಾಘು. :-)ಥ್ಯಾಂಕ್ಸ್ ರಾಘು. :-)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-8481810845320100242010-07-11T12:06:23.899+05:302010-07-11T12:06:23.899+05:30Kanninalli adestu arthagalanna kalpisiddiira...!!!...Kanninalli adestu arthagalanna kalpisiddiira...!!!! tumba chenaagide baraha...!!!Vinay Hegdehttps://www.blogger.com/profile/14952702631739842720noreply@blogger.comtag:blogger.com,1999:blog-4925720126176198020.post-77541202888832761112010-07-10T23:10:28.720+05:302010-07-10T23:10:28.720+05:30ಕಣ್ಣಾಲಿಯಲಿ ತೇಲಿಸುತ್ತ ಪ್ರೀತಿಯ ಶವ...
ಅದ್ಭುತ ಕಲ್ಪನೆ....ಕಣ್ಣಾಲಿಯಲಿ ತೇಲಿಸುತ್ತ ಪ್ರೀತಿಯ ಶವ...
ಅದ್ಭುತ ಕಲ್ಪನೆ..ಹೆಣ್ಣು ಅ೦ದರೆ ನವಿರು ಭಾವಗಳನ್ನು ಮಾತ್ರ ಬಿ೦ಬಿಸುವ /ಹೊರಹಾಕುವ ಚಿತ್ರಣಗಳು ಇಲ್ಲಿ ಹೊರತಾಗಿದೆ / ಹರಿತವಾಗಿದೆ.
ಶುಭಾಶಯಗಳು
ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-4925720126176198020.post-23054224896761221312010-07-10T22:50:49.630+05:302010-07-10T22:50:49.630+05:30ವಾವ್ ತುಂಬ ಚೆನ್ನಾಗಿವೆ ಬರಹವಾವ್ ತುಂಬ ಚೆನ್ನಾಗಿವೆ ಬರಹದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-4925720126176198020.post-18542677986417650132010-07-10T19:02:21.849+05:302010-07-10T19:02:21.849+05:30ಧನ್ಯವಾದ ಗುರು ಬಬ್ಬಿಗದ್ದೆಯವರೆ.(ಸಾಗರದಾಚೆಯ ಇಂಚರ)ಧನ್ಯವಾದ ಗುರು ಬಬ್ಬಿಗದ್ದೆಯವರೆ.(ಸಾಗರದಾಚೆಯ ಇಂಚರ)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-28841273678461492132010-07-07T22:00:42.644+05:302010-07-07T22:00:42.644+05:30ತುಂಬಾ ಅರ್ಥ ಗರ್ಭಿತ ಬರಹತುಂಬಾ ಅರ್ಥ ಗರ್ಭಿತ ಬರಹಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-4925720126176198020.post-3601199993149970382010-07-03T15:32:38.680+05:302010-07-03T15:32:38.680+05:30!!
ಚೆನ್ನಾಗಿದೆ ನಿಮ್ಮ ಕಲ್ಪನೆ.
ನಿಮ್ಮವ,
ರಾಘು.!!
ಚೆನ್ನಾಗಿದೆ ನಿಮ್ಮ ಕಲ್ಪನೆ.
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-4925720126176198020.post-91054664076993982532010-07-03T08:35:16.380+05:302010-07-03T08:35:16.380+05:30ಅವಿನಾಶ್ ಅವರೆ, ಬರೆಯುವುದ ಮರೆತೆ..." ’ಅವನ’ ಮೇಲೆಯೇ...ಅವಿನಾಶ್ ಅವರೆ, ಬರೆಯುವುದ ಮರೆತೆ..." ’ಅವನ’ ಮೇಲೆಯೇ ಅವಳ ವ್ಯಕ್ತಿತ್ವದ ಅಸ್ತಿತ್ವ ನಿಂತಿತ್ತೇ?" ಎಂದು ಕೇಳಿದ ಪ್ರಶ್ನೆಗೆ ಉತ್ತರಿಸುವುದ ಮರೆತೆ. ಪ್ರೀತಿಯೇ ಅವಳ ವ್ಯಕ್ತಿತ್ವ, ಅಸ್ತಿತ್ವ ಅಂತ ನೀವು ಅನ್ನುವಿರಾದರೆ ಹೌದು ಎಂದು ಉತ್ತರಿಸಬೇಕಾದೀತೇನೊ.. ಆದರೆ ಪ್ರೀತಿ ಅನ್ನುವುದು ಪ್ರತಿಯೊಬ್ಬ ಮನುಷ್ಯನ ಬೇಡಿಕೆ. ನಾವು ಯಾರನ್ನೆಲ್ಲ ವಿಲನ್/ವ್ಯಾಂಪ್ ಅಥವಾ ದುಷ್ಟರು ಅಂತ ಕರೀತೀವೋ ಅವರಿಗೂ ಸಹ ಪ್ರೀತಿ ಬೇಕು. ಪ್ರೀತಿ ಜೀವ ಸೆಲೆ. ಇಲ್ಲಿ ವ್ಯಕ್ತಿತ್ವ, ಅಸ್ತಿತ್ವದ ಪ್ರಶ್ನೆಯೇ ಬರುವುದಿಲ್ಲ. ವ್ಯಕ್ತಿತ್ವ ಅಸ್ತಿತ್ವ ರೂಪಗೊಳ್ಳುವುದು ಅಯಾ ವ್ಯಕ್ತಿಯ ‘ವಿಚಾರ-ಆಚಾರ’ಗಳಿಂದ ಅಲ್ಲವೆ?Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-19601458918057812582010-07-03T08:16:26.322+05:302010-07-03T08:16:26.322+05:30ಎರಡು ವಿಷಯಕ್ಕೆ ನಿಮಗೆ ನಾನು ಥ್ಯಾಂಕ್ಸ್ ಹೇಳಬೇಕು ಅವಿನಾಶ್...ಎರಡು ವಿಷಯಕ್ಕೆ ನಿಮಗೆ ನಾನು ಥ್ಯಾಂಕ್ಸ್ ಹೇಳಬೇಕು ಅವಿನಾಶ್,ನೀವು ಅಷ್ಟೊಂದು ಬ್ಯೂಸಿ ಇದ್ದಾಗ್ಯೂ ಸಹ ಬಿಡುವು ಮಾಡಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಮತ್ತು ತಪ್ಪಿದ ನನ್ನ ಕಾಗುಣಿತವನ್ನು ಗುರುತಿಸಿ ತಿದ್ದಿದ್ದಕ್ಕೆ. ಹೌದು ಅದು ‘ಪಳೆಯುಳಿಕೆ’ ಆಗಬೇಕಿತ್ತು :) ಪಳೆಯ(ಹಳೆಯ)+ಉಳಿಕೆ=ಪಳೆಯುಳಿಕೆ.:) :) ತಿದ್ದಿಕೊಳ್ಳುತ್ತೇನೆ.ಥ್ಯಾಂಕ್ಸ್.:)
ಬರೀ ಹೆಣ್ಣಲ್ಲಿ ಮಾತ್ರವಲ್ಲ ಗಂಡಲ್ಲೂ ಆ ಗಟ್ಟಿತನವಿರಬೇಕು. ಪ್ರೀತಿ ಜೀವಂತವಾಗಿರುವವರೆಗೆ ಆ ಗಟ್ಟಿತನ ಸ್ವಲ್ಪ ಕಷ್ಟವೆ...
‘ಯಾವುದೇ’ ಸಂಬಂಧ ಶವವಾಗುವುದು ಆ ಸಂಬಂಧದಲ್ಲಿರುವ ಆತ್ಮೀಯತೆ,ಪ್ರೀತಿ ಸತ್ತಾಗಲೆ ಅಲ್ಲವೆ? ಪ್ರೀತಿ, ಅಕ್ಕರೆ,ಕಾಳಜಿ (ಈ ಮೂರೂ ಒಂದಕ್ಕೊಂದು ಪೂರಕ ಅಥವಾ ಇವು ತ್ರಿವಳಿಗಳು!) ಇಲ್ಲದ ಸಂಬಂಧ ಶವಕ್ಕೆ ಸಮಾನ.ಅಲ್ಲಿಗೆ ಪ್ರೀತಿ ಸತ್ತನಂತರವಷ್ಟೆ ಅದರ ಮೂಲಕ ಸಂಬಂಧವೂ ಸಾಯುವುದು ಅಥವಾ ಶವವಾಗುವುದು.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-82445621326797288502010-07-03T02:55:00.059+05:302010-07-03T02:55:00.059+05:30"ಮನದ ಕದವಿಕ್ಕಿ ಗಾಳಿಯೂ ನುಸುಳದಂತೆ ಬೀಗ ಜಡೆದಳು&quo..."ಮನದ ಕದವಿಕ್ಕಿ ಗಾಳಿಯೂ ನುಸುಳದಂತೆ ಬೀಗ ಜಡೆದಳು"

ಹೆಣ್ಣಲ್ಲಿ ಈ ಗಟ್ಟಿತನ ಬೇಕು.

"ಕಣ್ಣಾಲಿಯಲಿ ತೇಲಿಸುತ್ತ ಪ್ರೀತಿಯ ಶವ..."

ಊಂಹೂಂ.. ಈ ಸಾಲುಗಳು ಇಷ್ಟವಾಗಲಿಲ್ಲ. ಅದು ಬಹುಶಃ ಸಂಬಂಧದ ಶವವಾಗಿರಬಹುದೇನೋ! ’ಅವನ’ ಮೇಲೆಯೇ ಅವಳ ವ್ಯಕ್ತಿತ್ವದ ಅಸ್ತಿತ್ವ ನಿಂತಿತ್ತೇ?

ಇನ್ನು ’ಪಳವುಳಿಕೆ’ ಎಂಬುದು ಹೊಸ ಶಬ್ದ ನನಗೆ. ’ಪಳೆಯುಳಿಕೆ’ ಕೇಳಿದ್ದೇನೆ. ’ಪಳವುಳಿಕೆ’ ಎಂಬುದು ಅದರ ಅಪಭ್ರಂಶವೇ?Avinash Kamathhttps://www.blogger.com/profile/12808929854472245178noreply@blogger.comtag:blogger.com,1999:blog-4925720126176198020.post-85532617604474576702010-07-02T13:28:04.463+05:302010-07-02T13:28:04.463+05:30ಮೊದಲು ನಾನೂ ನೀವು ಬರೆದಂತೆಯೆ ಅಂದುಕೊಂಡೆ, ನಂತರ ಇರಲಾರದು ...ಮೊದಲು ನಾನೂ ನೀವು ಬರೆದಂತೆಯೆ ಅಂದುಕೊಂಡೆ, ನಂತರ ಇರಲಾರದು ಎಂದೆಣಿಸಿ ಹಾಗೆ ಬರೆದೆ.:-) ಥ್ಯಾಂಕ್ಸ್ ರಾಘವೇಂದ್ರ ಸರ್.:)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-57366443974633446542010-07-02T13:18:31.266+05:302010-07-02T13:18:31.266+05:30ಅವಳೊಬ್ಬಳಿದ್ದಳು,ಇನ್ನೊಬ್ಬಳು,ಮತ್ತೊಬ್ಬಳಿದ್ದಳು,ಮಗದೊಬ್ಬಳ...ಅವಳೊಬ್ಬಳಿದ್ದಳು,ಇನ್ನೊಬ್ಬಳು,ಮತ್ತೊಬ್ಬಳಿದ್ದಳು,ಮಗದೊಬ್ಬಳು..
ಇವರೆಲ್ಲರಿಗೆ supporting prefix ಎಂಬಂತೆ 'ಇಲ್ಲೊಬ್ಬರು' ಎಂದು ಬರೆದೆ.
ಬರೆಯುತ್ತ ಇರಿ.Good going.

-ರಾಘವೇಂದ್ರ ಜೋಶಿAnonymousnoreply@blogger.comtag:blogger.com,1999:blog-4925720126176198020.post-38945801745921737622010-07-02T13:06:05.791+05:302010-07-02T13:06:05.791+05:30ಆ ಇನ್ನೊಬ್ಬರಿಗೆ ಮತ್ತು ನಿಮಗೆ ತುಂಬಾ ಥ್ಯಾಂಕ್ಸ್ ಅನಾಮಿಕ(...ಆ ಇನ್ನೊಬ್ಬರಿಗೆ ಮತ್ತು ನಿಮಗೆ ತುಂಬಾ ಥ್ಯಾಂಕ್ಸ್ ಅನಾಮಿಕ(RJ) ಸ್ನೇಹಿತರೆ..:)ನೀವು ಅನಾಮಿಕರಾಗಿದ್ದ ಕಾರಣ ತಿಳಿಯಲಿಲ್ಲ...:)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-10325180944893770722010-07-02T11:38:49.093+05:302010-07-02T11:38:49.093+05:30ಇಲ್ಲೊಬ್ಬರು-ಚೆನ್ನಾಗಿದೆ ಅಂತಾರೆ..
ಸರಿಯಾಗಿ
ಪೋಣಿಸಿ
ಪೋ...ಇಲ್ಲೊಬ್ಬರು-ಚೆನ್ನಾಗಿದೆ ಅಂತಾರೆ..

ಸರಿಯಾಗಿ
ಪೋಣಿಸಿ
ಪೋಣಿಸಿ
ಬರ್ದಿದ್ದೀರಿ..
Nice!
-RJAnonymousnoreply@blogger.comtag:blogger.com,1999:blog-4925720126176198020.post-11736917630179509702010-07-02T00:00:31.007+05:302010-07-02T00:00:31.007+05:30ಕಾಕಾ, ಖರೇನ ನಾ ನಿಮ್ ಕಮೆಂಟ್ನ ದಾರಿ ಕಾಯ್ದು ಬ್ಲಾಗ್ ನೋಡ...ಕಾಕಾ, ಖರೇನ ನಾ ನಿಮ್ ಕಮೆಂಟ್ನ ದಾರಿ ಕಾಯ್ದು ಬ್ಲಾಗ್ ನೋಡ್ಲಿಕ್ಕೆ ಟೈಮ್ ಸಿಕ್ಕಿಲ್ಲೇನೊ ಅಂತ ಅನ್ಕೊಂಡು ಸುಮ್ನಾಗಿದ್ದೆ.ಅಂತೂ ಬಂದ್ರ್ಯಲ್ಲ, ಥ್ಯಾಂಕ್ಸ್ ಕಾಕಾ..:)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-4925720126176198020.post-32463608803736852382010-07-01T22:36:00.896+05:302010-07-01T22:36:00.896+05:30ವಿವಿಧ ಭಾವನೆಗಳ ಮುಖಗಳನ್ನು ಸೊಗಸಾಗಿ ಮೂಡಿಸಿದ್ದೀರಿ.ವಿವಿಧ ಭಾವನೆಗಳ ಮುಖಗಳನ್ನು ಸೊಗಸಾಗಿ ಮೂಡಿಸಿದ್ದೀರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4925720126176198020.post-56503794139181810122010-07-01T20:19:31.606+05:302010-07-01T20:19:31.606+05:30ಆರ್ಯ ಅನ್ನಲಾ? ವಿನಯ್ ಅನ್ನಲಾ? :)ಕಾಲ ಎಷ್ಟೇ ಬದಲಾದರೂ, ಸೌ...ಆರ್ಯ ಅನ್ನಲಾ? ವಿನಯ್ ಅನ್ನಲಾ? :)ಕಾಲ ಎಷ್ಟೇ ಬದಲಾದರೂ, ಸೌಲಭ್ಯ, ಸವಲತ್ತುಗಳ ಮೂಲಕ ಜೀವನಕ್ರಮ ಬದಲಾಗಬಹುದೇ ಹೊರತು ಮನುಷ್ಯನ ಸ್ವಭಾವ, ಭಾವಲೋಕ ಬದಲಾಗೊಲ್ಲ ಅಂತ ನನ್ನ ಅನಿಸಿಕೆ. ಎಲ್ಲರೂ ಅವರವರ ಕಾಲದಲ್ಲಿ ಆಧುನಿಕ ಯುಗದವರೇ ಅಲ್ಲವೆ? :)Jayalaxmihttps://www.blogger.com/profile/00230397964148079817noreply@blogger.com