Wednesday, April 26, 2017

ನಮ್ಮೊಳಗಿನ ಇಂಗ್ಲಿಷ್ ವಿಂಗ್ಲಿಷ್

ದಿನಾಂಕ ೨೩ ಎಪ್ರಿಲ್ ೨೦೧೭ರ ವಿಜಯ ಕರ್ನಾಟಕ ಸಾಪ್ತಾಹಿಕ ಪುರವಣಿಯಲ್ಲಿ ನನ್ನ ಈ ಲೇಖನ. http://www.vijaykarnatakaepaper.com/Details.aspx?id=20825&boxid=135123851



4 comments:

Jagadeesh Chandra said...

ಜಯಲಕ್ಷ್ಮಿ ಅವರಿಗೆ ನಮಸ್ಕಾರಗಳು
ನಿಮ್ಮ ಲೇಖನವನ್ನು ಓದಿದೆ. ಮನಸ್ಸು ಮಾಡಿದರೆ ಕನ್ನಡವನ್ನು ಇಂಗ್ಲಿಷಿಗೆ ಸಮಾನವಾಗಿ ಎತ್ತರಿಸಬಹುದು. ಆದರೆ ಯಾರಿಗೂ ಬೇಕಾಗಿಲ್ಲ. ನಾವೂ ೭ನೇ ತರಗತಿವರೆಗೆ ಬೆಂಗಳೂರು ನಗರದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರು. ಇಂದು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಮಾತಾಡಬಲ್ಲೆವು, ಬರೆಯಬಲ್ಲೆವು. ಕನ್ನಡವನ್ನು ಉಪಯೋಗಿಸಲೇ ಬೇಕೆಂದರೆ ಕನ್ನಡದ ಕಿರು ಸ್ವರೂಪವನ್ನು ಇಂಗ್ಲಿಷ್ ನಲ್ಲಿ ಬರೆದರೆ ಸುಲಭ. ಆಗ ಕನ್ನಡದ ಪದಗಳು ಹೆಚ್ಚು ಬಳಕೆಗ ಬರುತ್ತದೆ. ಕುವೆಂಪು ಇದ್ದಹಾಗೆ ಬೆಂ ಮ ನ ಸಾ , ಬಿ ಎಂ ಟಿ ಸಿ ಏಕಾಗಬೇಕು? ಇದರ ಬಗ್ಗೆ ನನ್ನ ಬ್ಲಾಗ್ ನಲ್ಲಿ ಒಂದು ಲೇಖನ ಬರೆದ್ದೇನೆ. ಒಮ್ಮೆ ಓದಿ ನೋಡಿ. ನಿಮ್ಮ ಲೇಖನದಲ್ಲೇ ಲಿಂಗೊ ಲೈಫ್ ಎಂಬ ಒಂದು ಶೀರ್ಷಿಕೆಯನ್ನು ಪತ್ರಿಕೆಯವರೇ ಹಾಕಿದ್ದಾರೆ. ಅದಕ್ಕೆ ಕನ್ನಡದ ಒಂದು ಸುಂದರ ಪರ್ಯಾಯ ಪದ ಇಲ್ಲವೇ? ಇದೆ ರೀತಿ ಸಿನೆಮಾದ ಹೆಸರುಗಳು.
ನಿಮ್ಮ ಲೇಖನ ಚೆನ್ನಾಗಿ ಬಂದಿದೆ. ಧನ್ಯವಾದಗಳು. ಜಗದೀಶ ಚಂದ್ರ
http://sundarabana.blogspot.in/
bsjchandra@gmail.com

sunaath said...

ನಿಮ್ಮ ಲೇಖನವು ಕಟುವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ.

Jayalaxmi said...

ನಮಸ್ಕಾರಗಳು ಜಗದೀಶ ಚಂದ್ರ ಅವರೇ,
ನಿಮ್ಮ ಬ್ಲಾಗನ್ನು ಖಂಡಿತ ಓದುವೆ. ಲೇಖನ ಮೆಚ್ಚಿದ್ದಕ್ಕಾಗಿ ಧನ್ಯವಾದಗಳು.

Jayalaxmi said...

ನಮಸ್ಕಾರ್ರಿ ಕಾಕಾ,
ನಿಮ್ಮ ಅಭಿಪ್ರಾಯಕ್ಕಾಗಿ ಯಾವಾಗಲೂ ಕಾಯುತ್ತಿರುತ್ತೇನೆ ನಾನು. ಧನ್ಯವಾದಗಳು.