ನಮಸ್ಕಾರ.
ಹೌದು ಹೇಳಿಕೊಬೇಕೆನಿಸ್ತಿದೆ ,ಹತ್ತು ಹಲವು ವಿಚಾರಗಳನ್ನು. ಮನದಲ್ಲೇಳುವ ಅಲ್ಲೋಲ ಕಲ್ಲೋಲಗಳನ್ನು. ಅದಕ್ಕೂ ಮೊದಲು ನನ್ನ ಕುರಿತು ಸ್ವಲ್ಪದರಲ್ಲಿಯೇ ಹೇಳಿ ಮುಗಿಸಲೇ? ನನ್ನ ಅತ್ಮಿಯರೆಲ್ಲರ ಪ್ರಕಾರ ನಾನು ಎಲ್ಲವನ್ನು ವಿಪರೀತ ಮಾಡುತ್ತೇನೆ. ಎಲ್ಲ ಓವರ್ ಓವರ್!! ಅಂದ್ರೆ ಅತೀ ಅತೀ !!!! ನಿಜ. ಸಂಬಂಧಗಳ ಬಗ್ಗೆ ಗೊಂದಲಗಳಿವೆ, ಸಮಾಜದ ವಿಪರೀತಗಳ ಬಗ್ಗೆ ಹೇವರಿಕೆ ಇದೆ, ಮರ್ಯಾದೆಯ ಮುಖವಾಡದ ಕುರಿತು ಅಸಹ್ಯವಿದೆ ಹಾಗೆಯೇ ಮಗುವಿನ ಮುಗ್ಧತೆ ಮುದ ನೀಡುತ್ತೆ, ಕಾಣದ ಭವಿಷ್ಯದ ಬಗ್ಗೆ ಕೌತುಕವಿದೆ, ಪ್ರಕೃತಿಯ ರಮ್ಯತೆ ಮೋಡಿ ಮಾಡುವುದರ ಜೊತೆಗೆ ಅಚ್ಚರಿಗೊಳಿಸುತ್ತೆ, ಮಳೆ, ಸಂಗೀತದ ತಂಪು ಇಂಪು ಇಷ್ಟ, ಗೆಳೆತನ ಇಷ್ಟ. ಮುಗಿಲಿನಲ್ಲಿ ನಾನಾ ಆಕಾರ ತಾಳುವ ಮೋಡಗಳು ತುಂಬಾ ಇಷ್ಟ, ಬಿಳಿ, ಕೆಂಪು, ಕಪ್ಪು ಬಣ್ಣಗಳು ಇಷ್ಟ . ರಂಗಭೂಮಿ, ಟಿ ವಿ ಸಿರಿಯಲ್ಲುಗಳಲ್ಲಿ ಮತ್ತು ಕಲಾತ್ಮಕ ಚಿತ್ರಗಳಲ್ಲಿ ನಟನೆ ಇಷ್ಟ . ಬದುಕಲ್ಲಿ ನಟನೆ ಕಷ್ಟ ಕಷ್ಟ... ಸಾಕಲ್ಲ ನನ್ನ ಬಗ್ಗೆ ಕೊಚ್ಚಿಕೊಂಡಿದ್ದು?... ಮತ್ತೆ ಬರೀತೀನಿ. ಬರಲೇ...