Monday, January 7, 2013

ತಿಳಿಗೊಳ ಕಲಕಿ ತಳ ಅಸ್ಪಷ್ಟವಾದಾಗಲೆಲ್ಲಕೊಳದ ಅಲೆ ಅಲೆಯಲ್ಲೂ ನೂರೆಂಟು ಪ್ರಶ್ನೆಗಳ ಹೊಯ್ದಾಟ. ಹೊಯ್ದಾಟಕ್ಕೆ ಸಮಾಧಾನದ ಬಿಸುಪು ದೊರೆತಲ್ಲಿ, ಕೊಳದ ತಳದಲ್ಲಿ ನನ್ನನ್ನು ಅಥವಾ ನಮ್ಮನ್ನು ಹುಡುಕಿಕೊಳ್ಳಬಹುದೇನೊ...

2 comments:

sunaath said...

‘ನಾನು’ ಅನ್ನುವುದೇ ಒಂದು ಮಿಥ್ಯೆ!

Jayalaxmi said...

ಖರೆ ಕಾಕಾ, ಆದ್ರೆ ಖೋಡಿ ಮನಸು ಗೊತ್ತಿದ್ರೂ ಅದನ್ನ ಒಪ್ಕೊಳ್ಳಾಕ ತಯಾರಿಲ್ಲ! :(